ವಾಹನ ಸವಾರರ ಗಮನಕ್ಕೆ: ಹೆಬ್ಬಾಳ ಫ್ಲೈಓವರ್ ರಾತ್ರಿ ಸಂಚಾರ ನಿಷೇಧ- ಪರ್ಯಾಯ ಮಾರ್ಗ ಇಲ್ಲಿದೆ!
ಬೆಂಗಳೂರು:- ನಗರದ ಪ್ರತಿಷ್ಠಿತ ಫ್ಲೈ ಓವರ್ ಗಳಲ್ಲಿ ಒಂದಾದ ಹೆಬ್ಬಾಳ ಫ್ಲೈಓವರ್ ರಾತ್ರಿ ಸಂಚಾರ ನಿಷೇಧ ಮಾಡಲಾಗಿದೆ. ಬಿಬಿಎಂಪಿಯು ದುರಸ್ತಿ ಮತ್ತು ಡಾಂಬರೀಕರಣ ಕಾಮಗಾರಿ ಕೈಗೊಳ್ಳುವ ಕಾರಣ ಹೆಬ್ಬಾಳ ಮೇಲ್ಸೇತುವೆಯ ಒಂದು ಭಾಗದಲ್ಲಿ ಶನಿವಾರ ವರೆಗೆ ರಾತ್ರಿ ಸಂಚಾರ ನಿಷೇಧಿಸಲಾಗಿದೆ. ಕೊನೆಗೂ ಇಸ್ರೇಲ್ ನಿಂದ ಕನ್ನಡಿಗರಿಗೆ ಮುಕ್ತಿ: ಬೆಂಗಳೂರು ಕಡೆ ಪ್ರಯಾಣ ಬೆಳೆಸಿದ ಬಿಪ್ಯಾಕ್ ನಿಯೋಗ! ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದ್ದಾಗಿದ್ದು, ಶನಿವಾರ ವರೆಗೆ ಈ ನಿಷೇಧ ಜಾರಿಯಲ್ಲಿರಲಿದೆ. … Continue reading ವಾಹನ ಸವಾರರ ಗಮನಕ್ಕೆ: ಹೆಬ್ಬಾಳ ಫ್ಲೈಓವರ್ ರಾತ್ರಿ ಸಂಚಾರ ನಿಷೇಧ- ಪರ್ಯಾಯ ಮಾರ್ಗ ಇಲ್ಲಿದೆ!
Copy and paste this URL into your WordPress site to embed
Copy and paste this code into your site to embed