ವಾಹನ ಸವಾರರ ಗಮನಕ್ಕೆ: ಹೆಬ್ಬಾಳ ಫ್ಲೈಓವರ್ನಲ್ಲಿ ಐದು ದಿನ ಸಂಚಾರ ನಿರ್ಬಂಧ!
ಬೆಂಗಳೂರು:- ವಾಹನ ಸವಾರರು ಅಪ್ಪಿತಪ್ಪಿಯೂ ಇಲ್ಲಿ ಸಂಚಾರ ಮಾಡೋ ಮುನ್ನ ಈ ಸ್ಟೋರಿ ಮಿಸ್ ಮಾಡ್ದೆ ನೋಡಿ. ಇಂದಿನಿಂದ ಮೇ 21ರವರೆಗೆ ಪ್ರತಿದಿನ ಮಧ್ಯರಾತ್ರಿ 12 ಗಂಟೆಯಿಂದ 3 ಗಂಟೆವರೆಗೆ ಹೆಬ್ಬಾಳ ಫ್ಲೈಓವರ್ ಬಂದ್ ಇರಲಿದೆ. ಬಿಡಿಎ ಕಾಮಗಾರಿ ಹಿನ್ನೆಲೆ ಬಂದ್ ಇರಲಿದೆ. ವಂಚನೆ ಕೇಸ್: ಮಾಜಿ ಇಡಿ ಅಧಿಕಾರಿ, ಪುತ್ರ ಸೇರಿ ನಾಲ್ವರ ವಿರುದ್ಧ FIR! ಎಸ್ಟೀಮ್ ಮಾಲ್ನಿಂದ ಬಾಪ್ಟಿಸ್ಟ್ ಆಸ್ಪತ್ರೆವರೆಗಿನ ಮಾರ್ಗ ಬಂದ್ ಇರಲಿದ್ದು ಈ ವೇಳೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ವಾಹನ ಸವಾರರಿಗೆ … Continue reading ವಾಹನ ಸವಾರರ ಗಮನಕ್ಕೆ: ಹೆಬ್ಬಾಳ ಫ್ಲೈಓವರ್ನಲ್ಲಿ ಐದು ದಿನ ಸಂಚಾರ ನಿರ್ಬಂಧ!
Copy and paste this URL into your WordPress site to embed
Copy and paste this code into your site to embed