ವಾಹನ ಸವಾರರ ಗಮನಕ್ಕೆ: ಇನ್ಮುಂದೆ ಈ ದಂಡ ಇರೆದಿಲ್ವಂತೆ? ಹಾಗಿದ್ರೆ ಹೊಸ ರೂಲ್ಸ್ ಏನು?

ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಸುಗಮ ಸಂಚಾರಕ್ಕಾಗಿ ಪೊಲೀಸರು ಹೊಸ ಸಂಚಾರಿ ನಿಯಮಗಳನ್ನು ರೂಪಿಸಿದ್ದಾರೆ. ವಾಹನಗಳ ಸಂಖ್ಯೆ ಹೆಚ್ಚಿದಂತೆ ಪೊಲೀಸರಿಗೆ ಟ್ರಾಫಿಕ್ ಕಂಟ್ರೋಲ್ ಮಾಡೋದೇ ದೊಡ್ಡ ಸವಾಲಾಗಿ ಬಿಟ್ಟಿದೆ. ಈ ಮಧ್ಯೆ ಸಂಚಾರಿ ನಿಯಮಗಳ ಉಲ್ಲಂಘಿಸುವವರ ಅಬ್ಬರ ಹೆಚ್ಚಾಗಿ ಬಿಟ್ಟಿದೆ. ಕಾನೂನಿನ ಭಯ ಇಲ್ಲದೇ ವಾಹನ ಸವಾರರು ನಡೆದುಕೊಳ್ತಿದ್ದಾರೆ. IPL 2025: ಪಂಜಾಬ್ ವಿರುದ್ಧ ಗೆದ್ದ ಬೆನ್ನಲ್ಲೇ ಆರ್ ಸಿಬಿಗೆ ಮತ್ತೊಂದು ಗುಡ್ ನ್ಯೂಸ್! ಹೀಗಾಗಿ ಅಪಘಾತಗಳನ್ನು ತಡೆಗಟ್ಟಲು ರಸ್ತೆಗಳಲ್ಲಿ ಸ್ಪೀಡ್ ಗನ್‌ ಗಳನ್ನು ಅಳವಡಿಸಲಾಗುತ್ತಿದ್ದು, ನಿಯಮಗಳನ್ನು ಉಲ್ಲಂಘಿಸುವವರಿಗೆ … Continue reading ವಾಹನ ಸವಾರರ ಗಮನಕ್ಕೆ: ಇನ್ಮುಂದೆ ಈ ದಂಡ ಇರೆದಿಲ್ವಂತೆ? ಹಾಗಿದ್ರೆ ಹೊಸ ರೂಲ್ಸ್ ಏನು?