ಬಾಯಿಯ ದುರ್ವಾಸನೆ ಜಾಸ್ತಿ ಆಗಿದ್ಯಾ!? ಡೋಂಟ್ ವರಿ, ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!
ಕೆಲವರಿಗೆ ಬಾಯಿ ದುರ್ಗಂಧ ಬರುವ ಸಮಸ್ಯೆ ಇರುತ್ತದೆ. ಇದರಿಂದ ಮತ್ತೊಬ್ಬರ ಬಳಿ ಮಾತನಾಡಲು ಕೂಡ ಹಿಂಜರಿಯುತ್ತಾರೆ. ಅಷ್ಟೇ ಅಲ್ಲ ಬಾಯಿ ದುರ್ವಾಸನೆ ಬರುತ್ತಿದ್ದವರೊಂದಿಗೆ ಸಮೀಪದಲ್ಲಿ ನಿಂತು ಮಾತನಾಡಲು ಇತರರಿಗೂ ಹಿಂಸೆ ಆಗುತ್ತದೆ. ಜೆಸ್ಕಾಂ ನಿರ್ಲಕ್ಷ್ಯಕ್ಕೆ 23 ವರ್ಷದ ಬೈಕ್ ಸವಾರ ಸಾವು! ನಮ್ಮ ಬಾಯಿ ವಾಸನೆ ಬರುತ್ತಿರುವ ಬಗ್ಗೆ ನಮಗೆ ಹೆಚ್ಚಾಗಿ ತಿಳಿದಿಲ್ಲದಿರಬಹುದು. ಆದರೆ, ನಮ್ಮ ಸುತ್ತಮುತ್ತಲಿರುವವರಿಗೆ ನಮ್ಮಿಂದ ಕಷ್ಟವಾಗುತ್ತಿರುತ್ತದೆ. ಇದನ್ನು ಹೇಳಲು ಅವರು ಪರದಾಡುತ್ತಿರುತ್ತಾರೆ. ಕೆಲವೊಂದು ಬಾರಿ ನೇರವಾಗಿ ಹೇಳಿಬಿಡುತ್ತಾರೆ. ಇದರಿಂದ ನಮಗೆ ಮುಜುಗರವಾಗುತ್ತದೆ. ಲವಂಗ … Continue reading ಬಾಯಿಯ ದುರ್ವಾಸನೆ ಜಾಸ್ತಿ ಆಗಿದ್ಯಾ!? ಡೋಂಟ್ ವರಿ, ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!
Copy and paste this URL into your WordPress site to embed
Copy and paste this code into your site to embed