ಬಾಗಲಕೋಟೆ: ಕರಿ ಹರಿವಲ್ಲಿ ಗೊಂದಲ, ಗೋಸೇವಕರಿಂದ ಆಚರಣೆ ಸಂಪನ್ನ!

ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಮುಖ್ಯರಸ್ತೆಯಲ್ಲಿ ಕರಿ ನಿಮಿತ್ಯ ಗೋಸೇವಕರಿಂದ ನಡೆದ ಮರಿ ಹೋರಿಗಳ ಮೂಲಕ ಕರಿ ಆಚರಣೆ ನಡೆಯಿತು. ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಪರಂಪರಾಗತವಾಗಿ ಕರಿ ಹರಿಯುವ ಕಾರ್ಯಕ್ರಮ ಪ್ರತಿವರ್ಷ ಅವ್ಯಾಹತವಾಗಿ ಸಾಗುತ್ತಿದೆ. ನೀವು ಯಾವಾಗಲೂ ಮೊಬೈಲ್, ಟಿವಿ ಜಾಸ್ತಿ ನೋಡುತ್ತೀರಾ? ಹಾಗಿದ್ರೆ ನಿಮ್ಮ ಲೈಂಗಿಕ ಜೀವನ ಕಷ್ಟ..ಕಷ್ಟ! ಸುಮಾರು ಇನ್ನೂರು-ಮುನ್ನೂರು ವರ್ಷಗಳ ಇತಿಹಾಸವಿರುವ ಈ ಸಂಪ್ರದಾಯಕ್ಕೆ ರಬಕವಿ ನಗರದಲ್ಲಿ ಬುಧವಾರ ಸಂಜೆ ೫ ಗಂಟೆಯಿಂದ ಕರಿ ಹರಿಯುವ ಕಾರ್ಯದಲ್ಲಿ ಭಾಗಿಯಾಗಲು … Continue reading ಬಾಗಲಕೋಟೆ: ಕರಿ ಹರಿವಲ್ಲಿ ಗೊಂದಲ, ಗೋಸೇವಕರಿಂದ ಆಚರಣೆ ಸಂಪನ್ನ!