ಬೆಂಗಳೂರು ತಂಡದ ಕ್ಯಾಪ್ಟನ್ ಅಗ್ತಿದ್ದಂತೆ ಅಣ್ಣಾವ್ರ ಡೈಲಾಗ್ ಹೊಡೆದ ರಜತ್ ಪಾಟಿದಾರ್‌!

ಬೆಂಗಳೂರು:- ಇಂದಿನಿಂದ ಐಪಿಎಲ್ 2025 ಪ್ರಾರಂಭ ಆಗುತ್ತಿದ್ದು, ಕೊಲ್ಕತ್ತಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಳೂರು ತಂಡದ ನಡುವೆ ಇಂದು ಉದ್ಘಾಟನೆ ಪಂದ್ಯ ನಡೆಯಲಿದೆ. Karnataka Bandh: ಸಿಲಿಕಾನ್ ಸಿಟಿಗೆ ತಟ್ಟದ ಬಂದ್ ಬಿಸಿ- ಹೇಗಿದೆ ಪರಿಸ್ಥಿತಿ? ಮೊದಲ ಪಂದ್ಯದ ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದ ನಾಯಕ ರಜತ್‌ ಪಾಟಿದಾರ್‌ ಅವರು ಎರಡು ಕೈ ಜೋಡಿಸಿ ನಟ ರಾಜ್‌ಕುಮಾರ್‌ ಅವರ ಪ್ರಸಿದ್ಧ “ಅಭಿಮಾನಿಗಳೇ ನಮ್ಮ ದೇವರು” ಡೈಲಾಗ್‌ ಹೊಡೆದು ಅಭಿಮಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಕಳೆದ 16 ಆವೃತ್ತಿಯ ಐಪಿಎಲ್‌ನಲ್ಲಿ … Continue reading ಬೆಂಗಳೂರು ತಂಡದ ಕ್ಯಾಪ್ಟನ್ ಅಗ್ತಿದ್ದಂತೆ ಅಣ್ಣಾವ್ರ ಡೈಲಾಗ್ ಹೊಡೆದ ರಜತ್ ಪಾಟಿದಾರ್‌!