ಬ್ಯಾಂಕ್ ಗ್ರಾಹಕರ ಗಮನಕ್ಕೆ: ಮೇ ತಿಂಗಳಲ್ಲಿನ ರಜೆಗಳ ಪಟ್ಟಿ ಇಲ್ಲಿದೆ! ಕರ್ನಾಟಕದಲ್ಲಿ ಹೇಗೆ?

ಬ್ಯಾಂಕ್‌ ಅಲ್ಲಿ ಸಿಕ್ಕಾಪಟ್ಟೆ ಕೆಲಸ ಇದೆ, ಬೇಗ ಮುಗಿಸ್ಕೋಬೇಕು ಅಂತಿದ್ದರೆ ಇನ್ನೂ ಮೂರು ದಿನ ನಿಮ್ಮ ಕೆಲಸ ಆಗಲ್ಲ ಬಿಡಿ. ಏಕೆಂದರೆ ಇಂದಿನಿಂದ ಅಂದರೆ ಏಪ್ರಿಲ್ 29 ರಿಂದ ಮೇ 1 ರವರೆಗೆ ಸತತ ಮೂರು ದಿನಗಳ ಕಾಲ ಭಾರತದಲ್ಲಿ ಬ್ಯಾಂಕ್‌ಗಳಿಗೆ ರಜೆ ಇದೆ. ಶ್ರೀ ಪರಶುರಾಮ ಜಯಂತಿ, ಅಕ್ಷಯ ತೃತೀಯ-ಬಸವ ಜಯಂತಿ, ಮಹಾರಾಷ್ಟ್ರ ದಿನ ಮತ್ತು ಕಾರ್ಮಿಕ ದಿನಾಚರಣೆಯ ನಿಮಿತ್ತ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ ಇದೆ. ಕಿಚ್ಚನ ಕೈರುಚಿ ಸವಿದ ನ್ಯಾಚುರಲ್‌ ಸ್ಟಾರ್‌ ನಾನಿ … Continue reading ಬ್ಯಾಂಕ್ ಗ್ರಾಹಕರ ಗಮನಕ್ಕೆ: ಮೇ ತಿಂಗಳಲ್ಲಿನ ರಜೆಗಳ ಪಟ್ಟಿ ಇಲ್ಲಿದೆ! ಕರ್ನಾಟಕದಲ್ಲಿ ಹೇಗೆ?