ಎಚ್ಚರ ಜನರೇ.. ಅಪರಿಚಿತರು ಫೋನ್ ಮಾಡೋಕೆ ಮೊಬೈಲ್ ಕೇಳಿದ್ರೆ ಹುಷಾರ್..!

ಬೆಂಗಳೂರು:- ನೀವು ರಸ್ತೆಯಲ್ಲಿಯೇ ನಿಂತಿರುವಾಗಲೇ ಆಗಲಿ, ಅಥವಾ ಬಸ್ ನಲ್ಲಿ ಹೋಗುತ್ತಿರುವಾಗಲೇ ಆಗಲಿ, ಅಪರಿಚಿತರು ಫೋನ್ ಮಾಡೋಕೆ ಮೊಬೈಲ್ ಕೇಳಿದ್ರೆ ಸ್ವಲ್ಪ ಹುಷಾರಾಗಿರಿ. ಕೂದಲಿನ ಕ್ಲಿಪ್ ಹಾಗೂ ಚಾಕುವಿನಿಂದ ಹೆರಿಗೆ: ತಾಯಿ-ಮಗುವನ್ನು ರಕ್ಷಿಸಿದ ಸೇನಾ ವೈದ್ಯ! ಫೋನ್ ಮಾಡಲು ಕೊಟ್ಟ ಮೊಬೈಲ್ ವಾಪಾಸ್ ಕೇಳಿದ್ರೆ ಲಾಂಗ್ ಎತ್ತಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜರುಗಿದೆ. ಎಸ್, ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಟ್ಟಾಳಮ್ಮ ದೇವಸ್ಥಾನ ರಸ್ತೆಯ ಪಕ್ಕದಲ್ಲಿ ಒಂದು ಕಟ್ಟಡ ನಿರ್ಮಾಣವಾಗ್ತಿತ್ತು..ಇಲ್ಲಿ ಮಿಥುನ್ ಕುಮಾರ್ ಅವರು, ಬಿಲ್ಡಿಂಗ್ … Continue reading ಎಚ್ಚರ ಜನರೇ.. ಅಪರಿಚಿತರು ಫೋನ್ ಮಾಡೋಕೆ ಮೊಬೈಲ್ ಕೇಳಿದ್ರೆ ಹುಷಾರ್..!