ಬೆಳಗಾವಿ: ನ್ಯಾಷನಲ್ ಹೈವೇಯಲ್ಲಿ ಸರಣಿ ಅಪಘಾತ – ತಪ್ಪಿದ ಅನಾಹುತ!
ಬೆಳಗಾವಿ:- ಇಲ್ಲಿನ ನ್ಯಾಷನಲ್ ಹೈವೇಯಲ್ಲಿ ಸರಣಿ ಅಪಘಾತ ಸಂಭವಿಸಿದೆ . ಬೆಳಗಾವಿ ಟು ಬೈಲಹೊಂಗಲ ಹೋಗುವ ದಾರಿಯಲ್ಲಿ ಸರ್ಕಾರಿ ಬಸ್ಸು ಮತ್ತು ಟ್ಯಾಂಕರ್ ಹಾಗೂ ಒಂದು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಪ್ಯಾಸೆಂಜರ್ ಗಳಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಬಾಗಿಲು ಮುರಿದು ಚಿನ್ನಾಭರಣ, ಬೆಳ್ಳಿ ಕಳ್ಳತನ: ನಾಲ್ವರು ಅರೆಸ್ಟ್! ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಹಿರೇ ಬಾಗೇವಾಡಿ ಪೊಲೀಸರು ಆಗಮಿಸಿ ಅಂಬುಲೆನ್ಸ್ ಮುಖಾಂತರ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ , … Continue reading ಬೆಳಗಾವಿ: ನ್ಯಾಷನಲ್ ಹೈವೇಯಲ್ಲಿ ಸರಣಿ ಅಪಘಾತ – ತಪ್ಪಿದ ಅನಾಹುತ!
Copy and paste this URL into your WordPress site to embed
Copy and paste this code into your site to embed