ಬಳ್ಳಾರಿ: ಸಿಡಿಲು ಬಡಿದು 18ರ ಯುವಕ ದುರ್ಮರಣ!
ಬಳ್ಳಾರಿ:- ಉತ್ತರ ಕರ್ನಾಟಕದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಸಾಕಷ್ಟು ಅನಾಹುತಗಳು ಸಂಭವಿಸಿದೆ. ಅದರಂತೆ ಸಿಡಿಲು ಬಡಿದು ಯುವಕ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಂಡೆಬಸಾಪುರ ತಾಂಡಾದಲ್ಲಿ ಜರುಗಿದೆ. ಜಾತಿಗಣತಿ ವರದಿಗೆ ಇಂದು ಸಿಗುತ್ತಾ ಮೋಕ್ಷ ? ಹೈಕಮಾಂಡ್ ಅಸ್ತು !ಸಿದ್ದು ಸಂಪುಟ ಸಭೆ ಮೇಲೆ ಎತ್ತರ ಚಿತ್ತ..! ಮೃತ ಯುವಕನನ್ನು ಪಾಂಡುನಾಯ್ಕ್ ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಗ್ರಾಮದಲ್ಲಿ ಭಾರೀ ಮಳೆಯಾಗಿದ್ದು, ಮಳೆ ಬರುತ್ತಿದ್ದ ಸಮಯದಲ್ಲಿ ಪಾಂಡುನಾಯ್ಕ್ ಮನೆ ಬಳಿ ನಿಂತಿದ್ದ. ಈ ವೇಳೆ ಸಿಡಿಲು … Continue reading ಬಳ್ಳಾರಿ: ಸಿಡಿಲು ಬಡಿದು 18ರ ಯುವಕ ದುರ್ಮರಣ!
Copy and paste this URL into your WordPress site to embed
Copy and paste this code into your site to embed