ಬೆಂಗಳೂರು| ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ವಿಕ್ಟರ್ ಬ್ರ್ಯಾಂಡ್ ಸ್ಟೋರ್ ಉದ್ಘಾಟನೆ!

ಬೆಂಗಳೂರು:- ಬೆಂಗಳೂರಿನ ರಾಮಮೂರ್ತಿನಗರದ ರಾಘವೇಂದ್ರ ನಗರದಲ್ಲಿ ಸ್ಟ್ರೀಮ್ ಲೈನ್ ಸ್ಪೋರ್ಟ್ಸ್ ಇಂಡಿಯಾ ವತಿಯಿಂದ ಹಮ್ಮಿಕೊಂಡಿದ್ದ ನೂತನ ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ವಿಕ್ಟರ್ ಬ್ರಾಂಡ್ ನ ಸ್ಟೋರ್ ನ್ನು ಶಾಸಕ ಬೈರತಿ ಬಸವರಾಜ್ ಹಾಗೂ ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಅಶ್ವಿನಿ ಪೊನ್ನಪ್ಪ ಉದ್ಘಾಟಿಸಿದರು. ಹೃದಯಕ್ಕೆ ಬಹಳ ಅಪಾಯಕಾರಿ: ಎಷ್ಟೇ ಇಷ್ಟವಾಗಿದ್ದರೂ ಈ ಆಹಾರಗಳನ್ನು ತ್ಯಜಿಸಿಬಿಡಿ! ಬಳಿಕ ಮಾತನಾಡಿದ ಕ್ರೀಡಾಪಟು ಅಶ್ವಿನಿಯವರು ಬೆಂಗಳೂರಲ್ಲಿ ಹುಟ್ಟಿ ಬೆಳೆದ ತಾವು ಇಂದು ಹತ್ತು ಬ್ಯಾಡ್ಮಿಂಟನ್ ಕೋರ್ಟ್ ಗಳನ್ನು ಉದ್ಘಾಟನೆ ಮಾಡುತ್ತಿರುವುದು ಸಂತಸ ತಂದಿದೆ. … Continue reading ಬೆಂಗಳೂರು| ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ವಿಕ್ಟರ್ ಬ್ರ್ಯಾಂಡ್ ಸ್ಟೋರ್ ಉದ್ಘಾಟನೆ!