ಹುಷಾರ್ ಜನರೇ| ಕೂಲ್‌ಕೂಲ್ ಐಸ್‌ಕ್ರೀಂನಲ್ಲೂ ಹಾನಿಕಾರಕ ಅಂಶ ಪತ್ತೆ- ತಿಂದ್ರೆ ಕ್ಯಾನ್ಸರ್!?

ಬೆಂಗಳೂರು :- ಒಂದೆಡೆ ಬೇಸಿಗೆ ಶುರುವಾಗಿದೆ. ಸುಡು ಬಿಸಿಲಿಗೆ ಕೊಂಚ ನಾಲಿಗೆ ತಂಪು ಪಾನೀಯ ಕೇಳುವುದು ಸಹಜ. ಅದರಂತೆ ಬೇಸಿಗೆಯಲ್ಲಿ ಐಸ್ ಕ್ರೀಮ್ ಗೆ ಇನ್ನಿಲ್ಲದ ಬೇಡಿಕೆ. ಆದರೆ ಇದೀಗ ಶಾಕಿಂಗ್ ಸುದ್ದಿ ಒಂದು ಹೊರ ಬಿದ್ದಿದೆ. ವರ್ಕೌಟ್‌ ಆಗ್ತಿಲ್ಲ ಸೌತ್‌ ಫಾರ್ಮೂಲಾ..ಕಲೆಕ್ಷನ್‌ನಲ್ಲಿ ರಶ್ಮಿಕಾ-ಸಲ್ಮಾನ್‌ ʼಸಿಕಂದರ್‌ʼ ಡಲ್ಲೋ ಡಲ್ಲು! ಐಸ್‌ಕ್ರೀಂ ಘಟಕಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಐಸ್‌ಕ್ರೀಂಗಳನ್ನ ಲ್ಯಾಬ್‌ಗೆ ರವಾನೆ ಮಾಡಿದ್ದಾರೆ. ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಅಧಿಕಾರಿಗಳು ಪ್ರತಿ ತಿಂಗಳು … Continue reading ಹುಷಾರ್ ಜನರೇ| ಕೂಲ್‌ಕೂಲ್ ಐಸ್‌ಕ್ರೀಂನಲ್ಲೂ ಹಾನಿಕಾರಕ ಅಂಶ ಪತ್ತೆ- ತಿಂದ್ರೆ ಕ್ಯಾನ್ಸರ್!?