ಎಚ್ಚರ ಜನರೇ| ನೀರಿಗೂ ಇದ್ಯಂತೆ ಎಕ್ಸ್‌ಪೈರ್ಡ್ ಡೇಟ್.. ಕುಡಿಯೋ ಮುನ್ನ ನೂರು ಬಾರಿ ಯೋಚಿಸಿ!

ನೀರು ಕುಡಿಯೋದು ಆರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಬಹಳಷ್ಟು ಜನರು ನಿಂತುಕೊಂಡೇ ನೀರನ್ನು ಕುಡಿಯುತ್ತಾರೆ. ಹೀಗೆ ನಿಂತು ನೀರು ಕುಡಿಯೋ ಅಭ್ಯಾಸ ಒಳ್ಳೆಯದಲ್ಲ ಅಂತ ಹಿರಿಯರು ಹೇಳೋದನ್ನು ಕೇಳಿರಬಹುದು. ಹಾಗಿದ್ದರೆ ನಿಜವಾಗಿಯೂ ನಿಂತು ನೀರು ಕುಡಿಯೋದ್ರಿಂದ ಒಳ್ಳೆಯದಾ ? ಅಲ್ಲವಾ? ಅದು ಆರೋಗ್ಯಕ್ಕೆ ಸಮಸ್ಯೆ ಉಂಟುಮಾಡುತ್ತದಾ? ಇದಕ್ಕೆಲ್ಲ ಇಲ್ಲಿದೆ ಉತ್ತರ. ಅಪ್ಪಿತಪ್ಪಿಯೂ ಈ ದಿನ ಮಾತ್ರ ಉಗುರು ಕಟ್ ಮಾಡಬಾರದಂತೆ!ಹಾಗಾದ್ರೆ ಯಾವ ದಿನ ಬೆಸ್ಟ್? ನಿಂತು ನೀರು ಕುಡಿಯಬೇಡಿ ಎನ್ನುವುದಕ್ಕೆ ಕಾರಣ: ನಾವು ಎದ್ದುನಿಂತು ನೀರು ಕುಡಿಯುವುದರಿಂದ … Continue reading ಎಚ್ಚರ ಜನರೇ| ನೀರಿಗೂ ಇದ್ಯಂತೆ ಎಕ್ಸ್‌ಪೈರ್ಡ್ ಡೇಟ್.. ಕುಡಿಯೋ ಮುನ್ನ ನೂರು ಬಾರಿ ಯೋಚಿಸಿ!