ಪಿಯುಸಿಯಲ್ಲಿ ಭಾಗ್ಯ ಮಗಳು ಡಿಸ್ಟಿಂಕ್ಷನ್‌..ತನ್ವಿ ಪಡೆದ ಅಂಕಗಳು ಎಷ್ಟು?

ಕನ್ನಡ ಕಿರುತೆರೆಯ ಪ್ರಮುಖ ಧಾರಾವಾಹಿಗಳಲ್ಲಿ ಒಂದಾಗಿರುವ ಭಾಗ್ಯಲಕ್ಷ್ಮೀ ಎಲ್ಲರ ಮನೆ ಮನ ಗೆದ್ದಿದೆ. ಭಾಗ್ಯಲಕ್ಷ್ಮೀಯಾಗಿ ನಟಿ ಕಂ ಆಂಕರ್ ಸುಷ್ಮಾ ಅಮೋಘವಾಗಿ ಅಭಿನಯಿಸುತ್ತಿದ್ದಾರೆ. ಭಾಗ್ಯ ಪಾತ್ರದಲ್ಲಿ ಗೃಹಿಣಿಯರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಭಾಗ್ಯನಿಗೆ ಇಬ್ಬರು ಮಕ್ಕಳು. ತನ್ವಿ ಪಾತ್ರವನ್ನೂ ಅಮೃತಾ ಗೌಡ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಓದೋದ್ರಲ್ಲಿ ಸ್ವಲ್ಪ ಹಿಂದೆ ಇದ್ದಾರೆ. ಆದರೆ ರಿಯಲ್ ಲೈಫ್ ನಲ್ಲಿ ತನ್ವಿ ಊರೂಫ್ ಅಮೃತಾ ಗೌಡ ಬ್ರಿಲಿಯೆಂಟ್ ಸ್ಟುಡೆಂಟ್. ದ್ವೀತಿಯ ಪಿಯುಸಿಯಲ್ಲಿ ಅಮೃತಾ ಗೌಡ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ … Continue reading ಪಿಯುಸಿಯಲ್ಲಿ ಭಾಗ್ಯ ಮಗಳು ಡಿಸ್ಟಿಂಕ್ಷನ್‌..ತನ್ವಿ ಪಡೆದ ಅಂಕಗಳು ಎಷ್ಟು?