ಕಲ್ಲುಕಂಬದಲ್ಲಿ ಕನಕದಾಸ, ರಾಯಣ್ಣ ಪ್ರತಿಮೆಯ ಅನಾವರಣಗೊಳಿಸಿದ ಭೈರತಿ ಸುರೇಶ್

ಬಳ್ಳಾರಿ: ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದಲ್ಲಿ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಪ್ರತಿಮೆಗಳನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು  ಅನಾವರಣಗೊಳಿಸಿದರು. ಮೊದಲಿಗೆ ಸಚಿವ ಭೈರತಿ ಸುರೇಶ್‌ ಅವರನ್ನು ಗ್ರಾಮದ ಮತ್ತು ಸಮುದಾಯದ ಜನತೆ ಸ್ವಾಗತಿಸಿದರು. ಮೊದಲಿಗೆ ಗ್ರಾಮದ ಹೊರ ವಲಯದ ಕಂಪ್ಲಿ ರಸ್ತೆಯಲ್ಲಿ ಮೇಷ್ಟ್ರು ಪಂಪಾಪತಿ ಅವರ ನಿವೇಶನದಲ್ಲಿ ರಚಿಸಿದ್ದ ಏಳು ಅಡಿ ಎತ್ತರದ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಯನ್ನು ಅನಾವರಣ ಮಾಡಿದರು. ಸಂಸದ ಇ.ತುಕಾರಂ, ಮಾಜಿ ಸಚಿವ … Continue reading ಕಲ್ಲುಕಂಬದಲ್ಲಿ ಕನಕದಾಸ, ರಾಯಣ್ಣ ಪ್ರತಿಮೆಯ ಅನಾವರಣಗೊಳಿಸಿದ ಭೈರತಿ ಸುರೇಶ್