‘ಭಾರತ್​ ಮಾತಾಕೀ ಜೈ’: ಆಪರೇಷನ್ ಸಿಂಧೂರ್​ ಬೆನ್ನಲ್ಲೇ ರಾಜನಾಥ್ ಸಿಂಗ್​ ಟ್ವೀಟ್!

ನವದೆಹಲಿ:- ಪಹಲ್ಗಾಮ್ ದಾಳಿಯ ಪ್ರತೀಕವಾಗಿ ತಡರಾತ್ರಿ ಭಾರತ ಪಾಕಿಸ್ತಾನದಲ್ಲಿರುವ ಉಗ್ರರ 9 ನೆಲೆಗಳ ಮೇಲೆ ದಾಳಿ ನಡೆಸಿದ್ದು, ಸೇಡು ತೀರಿಸಿಕೊಂಡಿದೆ. ಅಮಾಯಕ ಹೆಣ್ಮಕ್ಕಳ ತಿಲಕ ಅಳಿಸಿದ ಪ್ರತೀಕಾರವೇ ಈ ‘ಆಪರೇಷನ್ ಸಿಂಧೂರ’! ಇನ್ನೂ ಆಪರೇಷನ್​ ಸಿಂಧೂರ್​ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಭಾರತ್​ ಮಾತಾಕೀ ಜೈ ಎಂದು ​ ಸಿಂಗ್​ ಟ್ವೀಟ್ ಮಾಡಿದ್ದಾರೆ. ಕಳೆದ ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್​​ನಲ್ಲಿ ಭಯೋತ್ಪಾಕರು ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು. ಈ ವೇಳೆ ಒಟ್ಟು … Continue reading ‘ಭಾರತ್​ ಮಾತಾಕೀ ಜೈ’: ಆಪರೇಷನ್ ಸಿಂಧೂರ್​ ಬೆನ್ನಲ್ಲೇ ರಾಜನಾಥ್ ಸಿಂಗ್​ ಟ್ವೀಟ್!