ಕೇಂದ್ರ ಸರ್ಕಾರದಿಂದ ಬಿಗ್ ಶಾಕ್: ಓಲಾ, ಊಬರ್ ಕ್ಯಾಬ್‍ ಚಾಲಕರು ಈ ಸುದ್ದಿ ನೋಡಲೇಬೇಕು!

ಬೆಂಗಳೂರು\ ನವದೆಹಲಿ:- ಕೇಂದ್ರ ಸರ್ಕಾರವು ಓಲಾ, ಊಬರ್ ಕ್ಯಾಬ್‍ ಚಾಲಕರಿಗೆ ಬಿಗ್ ಶಾಕ್ ಕೊಟ್ಟಿದೆ. ಚಾಲಕರು ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಸಹಕಾರ್ ಟ್ಯಾಕ್ಸಿ ಎಂಬ ಹೊಸ ಆಪ್ ತರುತ್ತಿದೆ. ಈ ಆಪ್ ಓಲಾ, ಊಬರ್ ಮಾದರಿಯಲ್ಲೇ ರೈಡ್ ಸರ್ವೀಸ್ ನೀಡಲಿದೆ. Crime News: ಸಿಲಿಕಾನ್ ಸಿಟಿಯಲ್ಲಿ ಭೀಕರ ಹತ್ಯೆ- ಪತ್ನಿ ಕೊಂದು ದೇಹ ಕತ್ತರಿಸಿ ಸೂಟ್ ಕೇಸ್ ಗೆ ತುಂಬಿದ ಪತಿ! ಓಲಾ, ಊಬರ್ ಮಾದರಿಯಲ್ಲಿ ಚಾಲಕರಿಂದ ಯಾವುದೇ ಶುಲ್ಕವನ್ನು ಸಂಗ್ರಹ ಮಾಡಲ್ಲ. ರೈಡ್‍ನ ಎಲ್ಲಾ ಮೊತ್ತ … Continue reading ಕೇಂದ್ರ ಸರ್ಕಾರದಿಂದ ಬಿಗ್ ಶಾಕ್: ಓಲಾ, ಊಬರ್ ಕ್ಯಾಬ್‍ ಚಾಲಕರು ಈ ಸುದ್ದಿ ನೋಡಲೇಬೇಕು!