Bill Gates: ತಮ್ಮ ಆಸ್ತಿಯಲ್ಲಿ ಮಕ್ಕಳಿಗೆ ಕೇವಲ 1 ಪರ್ಸೆಂಟ್‌ʼಗಿಂತಲೂ ಕಡಿಮೆ ಪಾಲಿಟ್ಟ ಬಿಲ್‌ಗೇಟ್ಸ್‌..!

ಇಡೀ ಪ್ರಪಂಚದಲ್ಲಿಯೇ ಅತ್ಯಂತ ಶ್ರೀಮಂತ ವ್ಯಕ್ತಿ, ನೂರು ತಲೆಮಾರು ಕುಳಿತು ತಿಂದರೂ ಕರಗದಷ್ಟು ಆಸ್ತಿ. ಆದರೆ, ಅವನೊಬ್ಬ ಸಾಮಾನ್ಯ ವ್ಯಕ್ತಿ ಮತ್ತು ತನ್ನ ಮಕ್ಕಳ ಮೇಲೆ ವ್ಯಾಮೋಹವಿಲ್ಲದ ಪ್ರೀತಿ. ಈ ಅಂಶಗಳಿಂದ ನೀವು ಊಹೆ ಮಾಡಿರಬಹುದು. ನಾವು ಹೇಳುತ್ತಿರುವುದು ತಂತ್ರಜ್ಞಾನ ದಿಗ್ಗಜ ಬಿಲ್‌ಗೇಟ್ಸ್‌ ಬಗ್ಗೆ. ಹೌದು ಐಟಿ ದಿಗ್ಗಜ ಬಿಲ್‌ಗೇಟ್ಸ್‌ ತಮ್ಮ ಮಕ್ಕಳಿಗಾಗಿ ಬಿಟ್ಟಿರುವ ಆಸ್ತಿ ಎಷ್ಟು ಎಂದು ಕೇಳಿದ್ರೆ ನೀವು ನಿಜವಾಗ್ಲು ಅಚ್ಚರಿ ಪಡುವರಿ. ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಬಿಲ್‌ಗೇಟ್ಸ್‌ ಅವರ ನೆಟ್‌ವರ್ತ್‌ 101.2 … Continue reading Bill Gates: ತಮ್ಮ ಆಸ್ತಿಯಲ್ಲಿ ಮಕ್ಕಳಿಗೆ ಕೇವಲ 1 ಪರ್ಸೆಂಟ್‌ʼಗಿಂತಲೂ ಕಡಿಮೆ ಪಾಲಿಟ್ಟ ಬಿಲ್‌ಗೇಟ್ಸ್‌..!