ಫೋನ್ ಟ್ಯಾಪಿಂಗ್ ಬಗ್ಗೆ ಎಸ್ಪಿ ಎದುರು ಹೇಳಿಕೊಂಡ ಬಿಜೆಪಿ ಶಾಸಕ

ರಾಯಚೂರು : ರಾಯಚೂರಿನಲ್ಲಿ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ತಮ್ಮ ಫೋನ್‌ ಟ್ಯಾಪಿಂಗ್‌ ಮಾಡಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಈ ಬಗ್ಗೆ ಖುದ್ದು ಶಾಸಕ ಶಿವರಾಜ್ ಪಾಟೀಲ್ ಅವರೇ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಿದ್ದಾರೆ. ರಾಯಚೂರು ಎಸ್ ಪಿ ಪುಟ್ಟಮಾದಯ್ಯ ಎದುರು ಫೋನ್ ಟ್ಯಾಪ್‌ ಬಗ್ಗೆ ಪ್ರಸ್ತಾಪಿಸಿದ್ದು, ಸುಮಾರು‌ 70 ಸಲ ಫೋನ್ ಲೊಕೇಶನ್ ಪರಿಶೀಲಿಸಲಾಗಿ. ಖುದ್ದು ಪೊಲೀಸ್ ಠಾಣೆಗೆ ಹೋಗಿ ಲೋಕೇಶನ್ ತೆಗಿಸ್ತಾರೆ ಅಂತ ಎಸ್‌ಪಿ ಎದುರು ಅಳಲು ತೋಡಿಕೊಂಡಿದ್ದಾರೆ. ರಾಯಚೂರು ಶಾಸಕರಿಂದ ಪೋನ್ … Continue reading ಫೋನ್ ಟ್ಯಾಪಿಂಗ್ ಬಗ್ಗೆ ಎಸ್ಪಿ ಎದುರು ಹೇಳಿಕೊಂಡ ಬಿಜೆಪಿ ಶಾಸಕ