ಹೇಮಾವತಿ ಪ್ರತಿಭಟನೆ ಹಿಂದೆ ಬ್ಲಾಕ್ ಮೇಲ್: ಶೀಘ್ರವೇ ಇವರ ಡಿಮಾಂಡ್ ಬಹಿರಂಗಪಡಿಸುವೆ – ಡಿಕೆ ಶಿವಕುಮಾರ್!
ಬೆಂಗಳೂರು, ಜೂ.02:-“ಹೇಮಾವತಿ ಲಿಂಕ್ ಕೆನಾಲ್ ವಿರುದ್ಧ ಹೋರಾಟಗಾರರ ಬ್ಲಾಕ್ ಮೇಲ್, ಡಿಮ್ಯಾಂಡ್ ಏನೆಂಬುದನ್ನು ಸಮಯ ಬಂದಾಗ ಬಹಿರಂಗಪಡಿಸುವೆ. ಬೆಂಗಳೂರು ದಕ್ಷಿಣ ಜಿಲ್ಲೆಗೆ ನೀರು ಕೊಂಡೊಯ್ಯಲಾಗುತ್ತಿದೆ ಎಂಬುದು ಸುಳ್ಳು. ಕಳೆದ ಹತ್ತು ವರ್ಷದಲ್ಲಿ ಕುಣಿಗಲ್ ಪಾಲಿನ ನೀರಿನಲ್ಲಿ ಶೇಕಡಾ 90 ರಷ್ಟು ಬಳಕಯಾಗದೆ ಅಲ್ಲಿನ ಜನರಿಗೆ ಅನ್ಯಾಯವಾಗಿದೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು. RCB ಫೈನಲ್ ಮ್ಯಾಚ್ ಗೆ ಕ್ಷಣಗಣನೆ: ಸ್ಟೇಡಿಯಂ ಸೇರಿ ವಿಮಾನ ಟಿಕೆಟ್ ದರದಲ್ಲಿ ಭಾರೀ ಏರಿಕೆ! ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ … Continue reading ಹೇಮಾವತಿ ಪ್ರತಿಭಟನೆ ಹಿಂದೆ ಬ್ಲಾಕ್ ಮೇಲ್: ಶೀಘ್ರವೇ ಇವರ ಡಿಮಾಂಡ್ ಬಹಿರಂಗಪಡಿಸುವೆ – ಡಿಕೆ ಶಿವಕುಮಾರ್!
Copy and paste this URL into your WordPress site to embed
Copy and paste this code into your site to embed