BREAKING ; ಅನೈತಿಕ ಸಂಬಂಧ ಶಂಕೆ ; ನಾಲ್ವರ ಬರ್ಬರ ಹತ್ಯೆ

ಕೊಡಗು ; ಕೊಡಗಿನಲ್ಲಿ ಭೀಕರ ಹತ್ಯೆ ನಡೆದಿದೆ. ಅನೈತಿಕ ಸಂಬಂಧ ಶಂಕೆಯಿಂದಾಗಿ ಕತ್ತಿಯಿಂದ ಕಡಿದು ನಾಲ್ವರನ್ನು ಹತ್ಯೆಗೈಯ್ಯಲಾಗಿದೆ. ಕೊಡಗು ಜಿಲ್ಲೆಯ  ಪೊನ್ನಂಪೇಟೆ ತಾಲೂಕಿನ ಬೇಗೂರು ಸಮೀಪದ ಕೊಳತೋಡು ಗ್ರಾಮದಲ್ಲಿ ನಡೆದಿದೆ. ಸೈಬರ್ ವಂಚಕರ ಕಿರುಕುಳಕ್ಕೆ ಬಲಿಯಾದ ವೃದ್ಧ ದಂಪತಿ ಕಾಫಿ ತೋಟದಲ್ಲಿ ವಾಸವಿದ್ದ ಕುಟುಂಬವನ್ನು ಕೊಲೆ ಮಾಡಲಾಗಿದ್ದು, ಕರಿಯ(75), ಗೌರಿ(70), ನಾಗಿ(35), 6 ವರ್ಷದ ಕಾವೇರಿ  ಹತ್ಯೆಗೀಡಾದವರು. ಆರೋಪಿ ಗಿರೀಶ್ (35) ನಿಂದ ಭೀಕರ ಕೃತ್ಯ ಎಸಗಿದ್ದು, ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊನ್ನಂಪೇಟೆ ಪೊಲೀಸರು ಭೇಟಿ ಪರಿಶೀಲನೆ … Continue reading BREAKING ; ಅನೈತಿಕ ಸಂಬಂಧ ಶಂಕೆ ; ನಾಲ್ವರ ಬರ್ಬರ ಹತ್ಯೆ