ಬಾಡಿಗೆ ಮನೆಯಲ್ಲಿ ನಕಲಿ ನೋಟುಗಳ ಬಂಡಲ್ ; ಆರೋಪಿಗಾಗಿ ಹುಡುಕಾಟ

ಉತ್ತರಕನ್ನಡ : ದಾಂಡೇಲಿಯ ಗಾಂಧಿನಗರದಲ್ಲಿರುವ ಬಾಡಿಗೆ ಮನೆಯೊಂದರಲ್ಲಿ 500 ರೂಪಾಯಿಗಳ ನಕಲಿ ನೋಟುಗಳು ಮುದ್ರಣದ ಬಗ್ಗೆ  ಖಚಿತ ಮಾಹಿತಿಯ ಮೇರೆಗೆ ದಾಂಡೇಲಿ ನಗರ ಪೊಲೀಸರು ದಾಳಿ ನಡೆಸಿ, ನಕಲಿ ನೋಟುಗಳು ಮತ್ತು ಹಣ ಎಣಿಸುವ ಯಂತ್ರವನ್ನು ವಶಪಡಿಸಿಕೊಂಡರು.   ಗೋವಾ ಮೂಲದವರಾದ ಅರ್ಷದ್ ಖಾನ್, ನೂರ್ಜನ್ ಜುಂಜುವಾಡ್ಕರ್ ಅವರಿಗೆ ಸೇರಿದ ಗಾಂಧಿನಗರದ ಮನೆಯಲ್ಲಿ ಬಾಡಿಗೆದಾರನಾಗಿ ವಾಸಿಸುತ್ತಿದ್ದ. ಆದರೆ ಒಂದು ತಿಂಗಳಿನಿಂದ ಮನೆಗೂ ಬಾರದೇ, ಮನೆಯ ಹಿಂಬಾಗಿಲಿಗೆ ಸರಿಯಾಗಿ ಬೀಗ ಹಾಕಿಲ್ಲ ಎಂಬುದನ್ನು ಗಮನಿಸಿದ ನಂತರ ಜುಂಜುವಾಡ್ಕರ್‌ ಪೊಲೀಸರಿಗೆ … Continue reading ಬಾಡಿಗೆ ಮನೆಯಲ್ಲಿ ನಕಲಿ ನೋಟುಗಳ ಬಂಡಲ್ ; ಆರೋಪಿಗಾಗಿ ಹುಡುಕಾಟ