ಮಲೆಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ; ಚಾಮರಾಜನಗರ ಜಿಲ್ಲೆಗೆ ಸಿಗಲಿದೆ ವಿಶೇಷ ಪ್ಯಾಕೇಜ್

ಚಾಮರಾಜನಗರ : ಪ್ರಸಿದ್ದ ಕ್ಷೇತ್ರ ಮಲೆಮಹದೇಶ್ವರ ಬೆಟ್ಟದಲ್ಲಿ ಇದೇ ಮೊದಲ ಬಾರಿಗೆ ಸಂಪುಟ ಸಭೆ ನಡೆಯಲಿದ್ದು, ಸಭೆಗೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ. ವಜ್ರಮಲೆ ವಸತಿ ಗೃಹ ಎದುರಿನ ಆವರಣದಲರಲ ಜರ್ಮನ್‌ ಟೆಂಟ್‌ ಅಳವಡಿಸಿದ್ದು, ಅಲ್ಲಿಯೇ ಸಭೆಯ ನಡೆಯಲಿದೆ. ಇನ್ನೂ ಸಚಿವ ಸಂಪುಟ ಸಭೆಯಲ್ಲೆಯ ಮೈಸೂರು ಭಾಗದ ಜಿಲ್ಲೆಗಳ ಅಭಿವೃದ್ದಿ ಕುರಿತು ಚರ್ಚೆಯಾಗಲಿದೆ. ಎಂಟು ಜಿಲ್ಲೆಗಳ ವಿವಿಧ ಯೋಜನೆಗಳ ಬಗ್ಗೆ ಚರ್ಚೆಯಾಗಲಿದ್ದು, ಅನುಮೋದನೆ ಸಾಧ್ಯತೆಯಿದೆ. ಜೊತೆಗೆ ಚಾಮರಾಜನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಸಿಗುವ ಸಾಧ್ಯತೆ ಇದೆ. ಮಹದೇಶ್ವರ … Continue reading ಮಲೆಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ; ಚಾಮರಾಜನಗರ ಜಿಲ್ಲೆಗೆ ಸಿಗಲಿದೆ ವಿಶೇಷ ಪ್ಯಾಕೇಜ್