ಸ್ಟ್ರಾಬೆರಿ ಹಣ್ಣನ್ನು ಡಯಾಬಿಟಿಸ್ ಇರುವವರು ತಿನ್ನಬಹುದಾ?
ಸ್ಟ್ರಾಬೆರಿ ಹಣ್ಣುಗಳು ಕೊಂಚ ದುಬಾರಿಯಾದರೂ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಅತ್ಯಂತ ಪೌಷ್ಟಿಕಾಂಶವನ್ನು ಹೊಂದಿರುವ ಹಣ್ಣಾಗಿದ್ದು, ನೋಡಲು ತಿಳಿ ಕೆಂಪು ಬಣ್ಣ ಹಾಗೂ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಈ ಹಣ್ಣನ್ನು ತಿನ್ನಲು ಯಾರು ಕೂಡ ಹಿಂಜರಿಯುವುದಿಲ್ಲ. ಎಲ್ಲರೂ ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಕೆಲ ಮಂದಿ ಸ್ಟ್ರಾಬೆರಿ ಹಣ್ಣನ್ನು ನೇರವಾಗಿ ತಿಂದರೆ ಮತ್ತೆ ಕೆಲವರು ಜ್ಯೂಸ್ ಮಾಡಿ, ಸಿಹಿ ತಿಂಡಿಗಳಿಗೆ ಬೆರೆಸಿ ಅಥವಾ ಜೆಲ್ಲಿಗಳಂತಹ ಪದಾರ್ಥಗಳನ್ನು ತಯಾರಿಸಿ ಹೀಗೆ ನಾನಾ ರೀತಿಯಲ್ಲಿ ಈ ಹಣ್ಣನ್ನು ಸೇವಿಸುತ್ತಾ ಆನಂದಿಸುತ್ತಾರೆ. ನಿಮ್ಮದು … Continue reading ಸ್ಟ್ರಾಬೆರಿ ಹಣ್ಣನ್ನು ಡಯಾಬಿಟಿಸ್ ಇರುವವರು ತಿನ್ನಬಹುದಾ?
Copy and paste this URL into your WordPress site to embed
Copy and paste this code into your site to embed