ಎಚ್.ಎಂ.ರೇವಣ್ಣ ವಿರುದ್ಧದ ಪ್ರಕರಣ: ದೂರು ಕೊಟ್ರೂ ಖಾಕಿ ನಿರ್ಲಕ್ಷ್ಯ, ಕಮಿಷನರ್ ಮೊರೆ ಹೋದ ಸಂತ್ರಸ್ತೆ!

ಬೆಂಗಳೂರು:- ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಮಹಿಳೆಯೋರ್ವರು ಆರೋಪ ಮಾಡಿ ದೂರು ಕೊಟ್ಟಿದ್ದರು. ಚಲಿಸುತ್ತಿದ್ದ ಬಸ್ ನಲ್ಲೇ ಕಂಡಕ್ಟರ್ ಗೆ ಹೃದಯಾಘಾತ: ಆಮೇಲೇನಾಯ್ತು? ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ ಸಂತ್ರಸ್ತ ಮಹಿಳೆಯು ಪೊಲಿಸ್ ಕಮೀಷನರ್ ಗೆ ದೂರು ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಸಂತ್ರಸ್ತೆ ಮಾವನ ಹಕ್ಕುಗಳ ಆಯೋಗಕ್ಕೂ ದೂರು … Continue reading ಎಚ್.ಎಂ.ರೇವಣ್ಣ ವಿರುದ್ಧದ ಪ್ರಕರಣ: ದೂರು ಕೊಟ್ರೂ ಖಾಕಿ ನಿರ್ಲಕ್ಷ್ಯ, ಕಮಿಷನರ್ ಮೊರೆ ಹೋದ ಸಂತ್ರಸ್ತೆ!