ಮಚ್ಚು ಹಿಡಿದು ಹುಚ್ಚಾಟ ತೋರಿದ ರೀಲ್ಸ್ ರಾಜನ ಮೇಲೆ ಬಿತ್ತು ಕೇಸ್

ಬೆಳಗಾವಿ: ಕೈಯಲ್ಲಿ ತಲ್ವಾರ್ ಹಿಡಿದು ರೀಲ್ಸ್ ಮಾಡಿದ್ದ  ಅಥಣಿ ಮೂಲದ ಯುವಕನಿಗೆ ಪೊಲೀಸ್ ಲಾಠಿ ರುಚಿ ತೋರಿಸಿದ್ದಾರೆ. ಇತ್ತೀಚಿಗೆ ಬಿಗ್ ಬಸ್ ಮನೇಯಂಗಳದಲ್ಲಿ ರಾಜ್ಯದ ಮನ ಗೆದ್ದ ಇಬ್ಬರು ನಟರ ರೀಲ್ಸ್ ಕೇಸ್ ಬೆನ್ನಲ್ಲೆ ಇನ್ಸ್ಟಾಗ್ರಾಮ್ ನಲ್ಲಿ, ಲಾಂಗ್, ಮಚ್ಚು, ತಲ್ವಾರ್ ಹಿಡಿದು ಅಸಭ್ಯ ವರ್ತನೆ ತೋರುತ್ತಿರುವವರ ವಿರುದ್ದ ಪೊಲೀಸರು ಮುಲಾಜಿಲ್ಲದೆ ಕೇಸ್ ದಾಖಲಿಸುತ್ತಿದ್ದು, ಯುವಕರ ರೀಲ್ಸ್‌ ಹುಚ್ಚಾಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ.   ನಿನ್ನೆ ಅಥಣಿ ಪಟ್ಟಣದ ಮಹಾಂತೇಶ ಸದಾಶಿವ ಮಾಳಿ ಎಂಬ ಯುವಕ ತನ್ನ ಇನ್ಸ್ಟಾ … Continue reading ಮಚ್ಚು ಹಿಡಿದು ಹುಚ್ಚಾಟ ತೋರಿದ ರೀಲ್ಸ್ ರಾಜನ ಮೇಲೆ ಬಿತ್ತು ಕೇಸ್