ಕನ್ನಡಿಗರನ್ನು ಉಗ್ರರಿಗೆ ಹೋಲಿಸಿದ ಕೇಸ್: ಬೆಂಗಳೂರು ಪೊಲೀಸರಿಗೆ ಸಿಕ್ತಿಲ್ಲ ಗಾಯಕ ಸೋನು ನಿಗಮ್ ಡೇಟ್!
ಬೆಂಗಳುರು:- ಕನ್ನಡಿಗರನ್ನು ಉಗ್ರರಿಗೆ ಹೋಲಿಕೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಈಗಾಗಲೇ ಕನ್ನಡ ಫಿಲ್ಮ್ ಚೇಂಬರ್ ಹಲವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. IPL 2025: ಪ್ಲೇ ಆಫ್ ಪ್ರವೇಶಿಸಿದ ನಾಲ್ಕು ತಂಡಗಳಿವು: ಅಗ್ರ ಎರಡು ಸ್ಥಾನಕ್ಕಾಗಿ ಬಿಗ್ ಫೈಟ್! ಅದರಂತೆ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ಕೈಗೊಂಡಿರುವ ಪೊಲೀಸರಿಗೆ ಒಂದು ತಲೆ ನೋವು ಶುರುವಾಗಿದೆ. ಎಷ್ಟೇ ಆದ್ರೂ ಅವಲಹಳ್ಳಿ ಪೊಲೀಸರಿಗೆ ಗಾಯಕ ಸೋನು ನಿಗಮ್ ಡೇಟ್ ಸಿಕ್ತಿಲ್ಲ.ಗಾಯಕನ ಮನೆಗೆ ತೆರಳಿ ಹೇಳಿಕೆ … Continue reading ಕನ್ನಡಿಗರನ್ನು ಉಗ್ರರಿಗೆ ಹೋಲಿಸಿದ ಕೇಸ್: ಬೆಂಗಳೂರು ಪೊಲೀಸರಿಗೆ ಸಿಕ್ತಿಲ್ಲ ಗಾಯಕ ಸೋನು ನಿಗಮ್ ಡೇಟ್!
Copy and paste this URL into your WordPress site to embed
Copy and paste this code into your site to embed