ಯುವತಿಯ ಎದೆ ಮುಟ್ಟಿ ವಿಕೃತಿ ಮೆರೆದ ಪ್ರಕರಣ: ಕೊನೆಗೂ ಬೀದಿ ಕಾಮುಕ ಅರೆಸ್ಟ್!

ಬೆಂಗಳೂರು:- ಯುವತಿಯ ಎದೆ ಮುಟ್ಟಿ ಯುವಕನೋರ್ವ ಇತ್ತೀಚೆಗೆ ವಿಕೃತಿ ಮೆರೆದಿದ್ದ. ಅಲ್ಲದೇ ದೂರು ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ. ಆದರೆ ಇದೀಗ ಬೀದಿ ಕಾಮುಕ ಕೊನೆಗೂ ಅರೆಸ್ಟ್ ಆಗಿದ್ದಾನೆ. ಹುಬ್ಬಳ್ಳಿಯಲ್ಲಿ ಬಾಲಕಿಯ ಕೊಲೆ ಕೇಸ್: ಮೃತ ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ! ಕೇರಳದಲ್ಲಿ ಕಾಮುಕ ಸೆರೆಸಿಕ್ಕಿದ್ದಾನೆ. ಒಟ್ಟು 10 ದಿನ, 700 ಸಿಸಿಟಿವಿ, ಹತ್ತಾರು ಪೊಲೀಸರು, ಆಪರೇಷನ್ ಬಳಿಕ ಆರೋಪಿ ಕಾರ್ಯಾಚರಣೆಯೇ ಬಲು ರೋಚಕ ಆಗಿತ್ತು. ಮಾರ್ಚ್​ 3ರ ಮಧ್ಯರಾತ್ರಿ 1.50ರ ಸಮಯದಲ್ಲಿ … Continue reading ಯುವತಿಯ ಎದೆ ಮುಟ್ಟಿ ವಿಕೃತಿ ಮೆರೆದ ಪ್ರಕರಣ: ಕೊನೆಗೂ ಬೀದಿ ಕಾಮುಕ ಅರೆಸ್ಟ್!