ಜಾತಿ ಗಣತಿ ವಿಚಾರ: ಇದರಲ್ಲಿ ಆತುರದ ನಿರ್ಧಾರವಿಲ್ಲ ಎಂದ DCM ಡಿ.ಕೆ. ಶಿವಕುಮಾರ್!

ಬೆಂಗಳೂರು: “ಜಾತಿ ಗಣತಿ ವರದಿ ವಿಚಾರದಲ್ಲಿ ಸರ್ಕಾರ ಆತುರವಾಗಿ ತೀರ್ಮಾನ ಮಾಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಈ ರಾಶಿಯವರ ಶುಭ ಮಂಗಳ ಕಾರ್ಯಕ್ಕೆ ಬಂಧುಗಳಿಂದ ತಡೆ: ಶನಿವಾರದ ರಾಶಿ ಭವಿಷ್ಯ 12 ಏಪ್ರಿಲ್ 2025!  ವಿಧಾನಸೌಧ ಆವರಣದಲ್ಲಿ ಮಾತನಾಡಿದ ಡಿಕೆಶಿ, ಜಾತಿ ಗಣತಿ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿರುವ ಬಗ್ಗೆ ಕೇಳಿದಾಗ, “ಕಾನೂನು ಸಚಿವರು ವರದಿ ತೆರೆದಿದ್ದು, ಯಾವುದೇ ಶಾಸಕರು ಹಾಗೂ ಸಚಿವರು ಇದನ್ನು ನೋಡಿಲ್ಲ. ಈ ವಿಚಾರವಾಗಿ ಸುದೀರ್ಘವಾಗಿ … Continue reading ಜಾತಿ ಗಣತಿ ವಿಚಾರ: ಇದರಲ್ಲಿ ಆತುರದ ನಿರ್ಧಾರವಿಲ್ಲ ಎಂದ DCM ಡಿ.ಕೆ. ಶಿವಕುಮಾರ್!