ಜಾತಿ ಗಣತಿ ಹತ್ತು ವರ್ಷಗಳ ಕಾಲ ಹಳೆಯದು ; ಪರಿಷತ್ ಸದಸ್ಯ ರವಿಕುಮಾರ್

ಹುಬ್ಬಳ್ಳಿ:  ಜಾತಿ ಗಣತಿ ಹತ್ತು ವರ್ಷಗಳ ಕಾಲ ಹಳೆಯದು ಇದನ್ನು ನಾವು ಒಪ್ಪಲ್ಲ. ಈ ಕುರಿತು ಎಲ ಪಕ್ಷಗಳ ನಾಯಕರ ಜೊತೆಗೆ ಚರ್ಚೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ  ರವಿಕುಮಾರ್ ಆಗ್ರಹಿಸಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಅವರು ಜಾತಿಗಣತಿ ವಿರೋಧಿಸಿದ್ದಾರೆ. ಇದೊಂದು ಹಳೆ ಜಾತಿ ಗಣತಿ ವರದಿ ಆಗಿದ್ದು ಇದು ಈಗ ಜಾರಿ ಮಾಡುವುದು ಸರಿಯಾಗಿ ಕ್ರಮವಲ್ಲ. ಯಾವುದೇ ರೀತಿಯಲ್ಲೂ ಸಹ ಸರಿಯಾಗಿ ಜಾತಿ ಗಣತಿ ಮಾಡಿಲ್ಲ. ಒಂದು ಕಡೆ ಲಿಂಗಾಯತರು, ಇನ್ನೊಂದು … Continue reading ಜಾತಿ ಗಣತಿ ಹತ್ತು ವರ್ಷಗಳ ಕಾಲ ಹಳೆಯದು ; ಪರಿಷತ್ ಸದಸ್ಯ ರವಿಕುಮಾರ್