ಜಾತಿ ಗಣತಿ ವರದಿ ; ಆತುರದ ನಿರ್ಧಾರವಿಲ್ಲ, ಸತ್ಯಾಂಶ ತಿಳಿದುಕೊಂಡು ನ್ಯಾಯ ಒದಗಿಸುವ ಕೆಲಸ ; ಡಿಸಿಎಂ ಡಿಕೆಶಿ

ಬೆಂಗಳೂರು ಗ್ರಾಮಾಂತರ : ಜಾತಿಗಣತಿ ವರದಿಯನ್ನು ನಾನು ನೋಡಿಲ್ಲ, ಸಿಎಂ ಚರ್ಚೆ ಮಾಡೋದಾಗಿ ಹೇಳಿದ್ದಾರೆ ಅಷ್ಟೇ ಎಂದು ಡಿಸಿಎಂ ಡಿಕೆಶಿವಕುಮಾರ್‌ ಪ್ರತಿಕ್ರಿಯಿಸಿದರು. ಜಾತಿ ಗಣತಿ ಹತ್ತು ವರ್ಷಗಳ ಕಾಲ ಹಳೆಯದು ; ಪರಿಷತ್ ಸದಸ್ಯ ರವಿಕುಮಾರ್ ದೊಡ್ಡಬಳ್ಳಾಪುರ ಘಾಟಿ ಸುಬ್ರಮಣ್ಯದಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಜಾತಿಗಣತಿ ವರದಿ ಬಿಡುಗಡೆ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದರು. ಸಿಎಂ ಹೇಳಿದ್ದಾರೆ ಆದರೆ ನಾನು ಇನ್ನೂ ವರದಿ ನೋಡಿಲ್ಲ. ನಾನು ನಿನ್ನೆ ಬೆಳಗಾವಿ, ಮಂಗಳೂರಿಗೆ ಹೋಗಿದ್ದೆ. ಇದರ ಬಗ್ಗೆ ಇನ್ನೂ ಕ್ಯಾಬಿನೆಟ್ … Continue reading ಜಾತಿ ಗಣತಿ ವರದಿ ; ಆತುರದ ನಿರ್ಧಾರವಿಲ್ಲ, ಸತ್ಯಾಂಶ ತಿಳಿದುಕೊಂಡು ನ್ಯಾಯ ಒದಗಿಸುವ ಕೆಲಸ ; ಡಿಸಿಎಂ ಡಿಕೆಶಿ