ಕರ್ನಾಟಕದಲ್ಲಿ ಇಂದಿನಿಂದ ಸಿಇಟಿ ಪರೀಕ್ಷೆ: ಫೇಕ್ ಅಭ್ಯರ್ಥಿಗಳ ಕಡಿವಾಣಕ್ಕೆ ಕ್ಯೂಆರ್ ಸ್ಕ್ಯಾನ್, ಏನಿದರ ವಿಶೇಷತೆ?

ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ ಸಿಇಟಿ ಪರೀಕ್ಷೆ ಶುರುವಾಗಿದೆ. ಮೊದಲ ಬಾರಿಗೆ ಪರೀಕ್ಷಾ ಅಕ್ರಮ ತಡೆಗೆ KEA ಹೊಸ ತಂತ್ರಜ್ಞಾನ ಬಳಕೆ ಮಾಡಿದೆ. ಸೋಲಿನಿಂದ ಕಂಬ್ಯಾಕ್‌ ಆಗಲು ಸಲ್ಮಾನ್‌ ಖಾನ್ ರೆಡಿ? 59 ವಯಸ್ಸಿನಲ್ಲಿಯೂ ಅದೇನ್‌ ಫಿಟ್ನೆಸ್! ಪರೀಕ್ಷಾ ಕೇಂದ್ರಗಳಲ್ಲಿ ಕ್ಯೂಆರ್ ಸ್ಕ್ಯಾನ್ ಮಾಡಿದ ನಂತರವೇ ವಿದ್ಯಾರ್ಥಿಗಳನ್ನು ಎಕ್ಸಾಂ ಹಾಲ್‌ಗೆ ಕಳುಹಿಸಲಾಗುವುದು. ಈ ಮೂಲಕ ಡೂಪ್ಲಿಕೇಟ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದನ್ನು ತಪ್ಪಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದೆ. ಏನಿದು ಕ್ಯೂಆರ್ ಸ್ಕ್ಯಾನ್ ? <span;>* ಪ್ರತಿ ಕೇಂದ್ರದಲ್ಲೂ ವಿದ್ಯಾರ್ಥಿಗಳಿಗೆ ಕ್ಯೂಆರ್ … Continue reading ಕರ್ನಾಟಕದಲ್ಲಿ ಇಂದಿನಿಂದ ಸಿಇಟಿ ಪರೀಕ್ಷೆ: ಫೇಕ್ ಅಭ್ಯರ್ಥಿಗಳ ಕಡಿವಾಣಕ್ಕೆ ಕ್ಯೂಆರ್ ಸ್ಕ್ಯಾನ್, ಏನಿದರ ವಿಶೇಷತೆ?