ಚೆನ್ನೈ ಮುಂದೆ ಬೆಂಗಳೂರು ಜುಜುಬಿ: RCB ಫ್ಯಾನ್ಸ್ ಕೆರಳಿಸಿದ ರಾಯುಡು!
ಅಂಬಾಟಿ ರಾಯುಡು.. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ. ಆದ್ರೆ ಇವರಿಗೆ RCB ಬಗ್ಗೆ ಟೀಕೆ-ಟಿಪ್ಪಣಿ ಮಾಡಲಿಲ್ಲ ಅಂದ್ರೆ ತಿಂದ ಅನ್ನ ಜೀರ್ಣ ಆಗೋದಿಲ್ಲ ಅನ್ನಿಸತ್ತೆ. ಯಾವಾಗಲೂ RCBಯನ್ನೇ ಟಾರ್ಗೆಟ್ ಮಾಡುವ ಇವರು ಮತ್ತೊಮ್ಮೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದಾರೆ. ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಬೆಂಕಿ ಅವಘಡ ; ನಾಲ್ವರ ದುರ್ಮರಣ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ಮುನ್ನ ಸಿಎಸ್ಕೆ … Continue reading ಚೆನ್ನೈ ಮುಂದೆ ಬೆಂಗಳೂರು ಜುಜುಬಿ: RCB ಫ್ಯಾನ್ಸ್ ಕೆರಳಿಸಿದ ರಾಯುಡು!
Copy and paste this URL into your WordPress site to embed
Copy and paste this code into your site to embed