ಮಂಡ್ಯ ಜಿಲ್ಲೆಯ ನಾಲ್ವರು ಪೋಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ!

ಮಂಡ್ಯ :- ಕರ್ನಾಟಕ ರಾಜ್ಯದ ಗೃಹ ಇಲಾಖೆಯು 2024ರ ಸಾಲಿನ ಮುಖ್ಯಮಂತ್ರಿ ಪದಕ ಪಡೆಯುವವರ ಪಟ್ಟಿಯನ್ನು ತಯಾರಿಸಿದ್ದು, ಒಟ್ಟು 197 ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಈ ಗೌರವವನ್ನು ನೀಡಲು ಸಮ್ಮತಿ ದೊರೆತಿದೆ. ಈ ಪದಕವನ್ನು ಅವರ ಕರ್ತವ್ಯ ನಿಷ್ಠೆ ಮತ್ತು ಅಸಾಧಾರಣ ಸೇವೆಯನ್ನು ಗುರುತಿಸಿ ಪ್ರದಾನ ಮಾಡಲಾಗುತ್ತಿದೆ. WhatsApp ಬಳಕೆದಾರರಿಗೆ ಈ ಎಂಟು ಫೀಚರ್ಸ್ ಬಗ್ಗೆ ಅರಿವೇ ಇಲ್ಲ? ನಿಮಗೂ ಗೊತ್ತಿಲ್ವಾ? ಮಂಡ್ಯ ಜಿಲ್ಲೆಯ ಪೋಲೀಸ್ ಇಲಾಖೆಯ ನಾಲ್ವರು ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದಾರೆ. ಶಾಂತಮಲ್ಲಪ್ಪ, ( … Continue reading ಮಂಡ್ಯ ಜಿಲ್ಲೆಯ ನಾಲ್ವರು ಪೋಲೀಸ್ ಅಧಿಕಾರಿಗಳಿಗೆ ಮುಖ್ಯಮಂತ್ರಿ ಪದಕ!