ಚಿಕ್ಕೋಡಿ| SSLC ಪರೀಕ್ಷೆಯಲ್ಲಿ ಭಾರೀ ನಕಲು: ಇಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಸ್ವಾಮಿ!

ಚಿಕ್ಕೋಡಿ:- ಕರ್ನಾಟಕದಲ್ಲಿ ಈಗಾಗಲೇ ಹತ್ತನೇ ತರಗತಿ ಪರೀಕ್ಷೆ ಆರಂಭವಾಗಿದೆ. ಆದರೆ ಇಲ್ಲಿ ಮಾತ್ರ SSLC ಪರೀಕ್ಷೆಯಲ್ಲಿ ಬಾರಿ ನಕಲು ನಡೆಯುತ್ತಿದ್ದು, ಹೇಳೋರಿಲ್ಲ ಕೇಳೋರಿಲ್ಲ ಎಂಬಂತಾಗಿದೆ. ಸಾಲಬಾಧೆ| ಖಿನ್ನತೆಗೆ ಒಳಗಾಗಿ ಸೂಸೈಡ್ ಮಾಡಿಕೊಂಡ ವ್ಯಕ್ತಿ! ಪರೀಕ್ಷಾ ಸಿಬ್ಬಂದಿಯಿಂದಲೇ ಪರೀಕ್ಷಾರ್ಥಿಗಳಿಗೆ ನಕಲು ಪೂರೈಕೆ ಮಾಡಲಾಗುತ್ತಿದ್ದು, ಸಿಸಿ ಕ್ಯಾಮೆರಾಗಳಿದ್ದರೂ ಸಿಬ್ಬಂದಿಗಳು ಕ್ಯಾರೇ ಎನ್ನುತ್ತಿಲ್ಲ. ಸಿ ಸಿ ಕ್ಯಾಮರಾಗಳಿಂದ ತಪ್ಪಿಸಿಕೊಳ್ಳಲು ಕಿಟಕಿಯಿಂದ ನಕಲು ಮಾಡಲಾಗುತ್ತಿದೆ. ಸ್ವತಃ ವಿದ್ಯಾರ್ಥಿಗಳಿಂದಲೇ ಕಾಫೀ ಮಾಡಿಸಿರುವ ಹೇಳಿಕೆ ಬಯಲಾಗಿದೆ. AIN ನ್ಯೂಸ್ ರಹಸ್ಯ ಕಾರ್ಯಚರಣೆಯಲ್ಲಿ ಮಾಹಿತಿ ಬಹಿರಂಗವಾಗಿದ್ದು, ಗಣಿತ … Continue reading ಚಿಕ್ಕೋಡಿ| SSLC ಪರೀಕ್ಷೆಯಲ್ಲಿ ಭಾರೀ ನಕಲು: ಇಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಸ್ವಾಮಿ!