ಚಲಿಸುತ್ತಿದ್ದ ಬಸ್ ನಲ್ಲೇ ಕಂಡಕ್ಟರ್ ಗೆ ಹೃದಯಾಘಾತ: ಆಮೇಲೇನಾಯ್ತು?
ಕಲಬುರ್ಗಿ:- ಚಲಿಸುತ್ತಿದ್ದ ಬಸ್ ನಲ್ಲೇ ಹೃದಯಾಘಾತ ಸಂಭವಿಸಿ ಕಂಡಕ್ಟರ್ ಸಾವನ್ನಪ್ಪಿದ ಘಟನೆ ಕಲಬುರ್ಗಿಯಲ್ಲಿ ಜರುಗಿದೆ. ಮಧುಮೇಹಿಗಳ ಗಮನಕ್ಕೆ: ನೀರಲ್ಲಿ ಈ ಎಲೆ ನೆನೆಸಿಟ್ಟು ತಿಂದರೆ ಬ್ಲಡ್ ಶುಗರ್ ಜನ್ಮದಲ್ಲಿ ಹೆಚ್ಚಾಗಲ್ಲ! ಇಲ್ಲಿನ ಫರಹತಾಬಾದ್ ಬಳಿ ಘಟನೆ ಜರುಗಿದ್ದು, ಮೃತರನ್ನು ಯಡ್ರಾಮಿ ತಾಲೂಕಿನ ಜವಳಗಾ ಗ್ರಾಮದ ಕಾಶೀನಾಥ್ (50) ಎಂದು ಗುರುತಿಸಲಾಗಿದೆ. ಕಲಬುರಗಿಯಿಂದ ಜೇವರ್ಗಿಗೆ ಬಸ್ ಹೊರಟಿತ್ತು. ಈ ವೇಳೆ ಫರಹತಾಬಾದ್ ಬಳಿ ಏಕಾಏಕಿಯಾಗಿ ಅವರು ಕುಸಿದು ಬಿದ್ದದ್ದಾರೆ. ತಕ್ಷಣ ಚಾಲಕ ಹಾಘೂ ಪ್ರಯಾಣಿಕರು ಸೇರಿ ಬಸ್‍ನಲ್ಲೇ ಆಸ್ಪತ್ರೆಗೆ … Continue reading ಚಲಿಸುತ್ತಿದ್ದ ಬಸ್ ನಲ್ಲೇ ಕಂಡಕ್ಟರ್ ಗೆ ಹೃದಯಾಘಾತ: ಆಮೇಲೇನಾಯ್ತು?
Copy and paste this URL into your WordPress site to embed
Copy and paste this code into your site to embed