ಏಟಿಗೆ ಎದುರೇಟು: KL ರಾಹುಲ್ ಮುಂದೆಯೇ ಇದು ನನ್ನ ಮೈದಾನ ಎಂದ ಕಿಂಗ್ ಕೊಹ್ಲಿ!

ಭಾನುವಾರ ದೆಹಲಿಯಲ್ಲಿ ರಾಯಲ್ ಚಾಲೆಂಜರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ಏರ್ಪಟ್ಟಿತು. ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ RCB ಬೊಂಬಾಟ್ ಬೌಲಿಂಗ್ ಪ್ರದರ್ಶಿಸಿ ಎದುರಾಳಿಯನ್ನು ಕೇವಲ 163 ರನ್ ಗಳಿಗೆ ಕಟ್ಟಿ ಹಾಕಿದರು. ಜಾಗದ ವಿಚಾರಕ್ಕೆ ಮಾರಣಾಂತಿಕ ಹಲ್ಲೆ: ತಮ್ಮನ ಮಗ, ಅಳಿಯನಿಂದ ಸುಪಾರಿ ಶಂಕೆ.. ಆಸ್ಪತ್ರೆಯಲ್ಲಿ ನರಳುತ್ತಿರುವ ಆಟೋ ಚಾಲಕ! ನಂತರ ಬ್ಯಾಟ್ ಹಿಡಿದು ಬಂದ RCB, ಮೊದಲ ಮೂರು ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸೋಲುವ ಭೀತಿ ಉಂಟು ಮಾಡಿತ್ತು. … Continue reading ಏಟಿಗೆ ಎದುರೇಟು: KL ರಾಹುಲ್ ಮುಂದೆಯೇ ಇದು ನನ್ನ ಮೈದಾನ ಎಂದ ಕಿಂಗ್ ಕೊಹ್ಲಿ!