ಬಿಜೆಪಿ ಇರುವ ರಾಜ್ಯಗಳಲ್ಲಿ ಕಾಂಗ್ರೆಸ್ ‘ಗ್ಯಾರಂಟಿ’ ಅನುಕರಣೆ: ಜಿ ಪರಮೇಶ್ವರ್ ವ್ಯಂಗ್ಯ!

ಬೆಂಗಳೂರು:- ಬಿಜೆಪಿ ಜನಾಕ್ರೋಶ ಹೋರಾಟ ವಿಚಾರವಾಗಿ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಿನಗೆ ದುಶ್ಮನ್‌ಗಳಿದ್ದಾರೆ, ಸಂಸಾರ ಹಾಳು ಮಾಡಲು ನೋಡ್ತಿದ್ದಾರೆ..ಕಾಂತಾರ ಸ್ಟಾರ್ ರಿಷಬ್ ಶೆಟ್ಟಿಗೆ ದೈವದ ಎಚ್ಚರಿಕೆ! ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ನಾವು ಎರಡು ವರ್ಷದಿಂದ ಉತ್ತಮ ಆಡಳಿತ ಕೊಟ್ಟಿದ್ದೇವೆ. ಅದನ್ನ ತಡೆಯೋಕೆ‌ಅವರಿಗೆ ಆಗ್ತಿಲ್ಲ. ನಾವು ಗ್ಯಾರಂಟಿ ಕೊಡಲ್ಲ ಅಂದುಕೊಂಡಿದ್ರು. ಜನರಿಗೆ ಯೋಜನೆಗಳನ್ನು ನೀಡ್ತಿದ್ದೇವೆ. ಐದು ಯೋಜನೆಗಳು ಜನಮನ್ನಣೆ ಪಡೆದಿದೆ. ಯೋಜನೆಗಳು ಅನುಷ್ಠಾನ ಆಗಿದೆ. ಸಿಎಂ ಬ್ಯಾಲೆನ್ಸಡ್ ಬಜೆಟ್ ನೀಡಿದ್ದಾರೆ. … Continue reading ಬಿಜೆಪಿ ಇರುವ ರಾಜ್ಯಗಳಲ್ಲಿ ಕಾಂಗ್ರೆಸ್ ‘ಗ್ಯಾರಂಟಿ’ ಅನುಕರಣೆ: ಜಿ ಪರಮೇಶ್ವರ್ ವ್ಯಂಗ್ಯ!