ಗ್ಯಾಸ್, ಇಂಧನ ದರ ಏರಿಕೆ ವಿಚಾರ, ಕಾಂಗ್ರೆಸ್‌ನದ್ದು ಅರ್ಧ ಸತ್ಯ ; ಬಿವೈ ವಿಜಯೇಂದ್ರ

ಹಾಸನ : ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಮುಂದುವರೆದಿದೆ. ಜನಾಕ್ರೋಶ ಯಾತ್ರೆಗೆ ಎಲ್ಲಾ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಸಿಗುತ್ತಿದೆ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.   ಹಾಸನದಲ್ಲಿ ಮಾತನಾಡಿದ ಅವರು,  ರಾಜ್ಯದ ಜನ ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ಹೊಂದಿದ್ದಾರೆ.  ತಾಳ್ಮೆಯ ಕಟ್ಟೆ ಒಡೆಯುವ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ಬೆಲೆ ಏರಿಕೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿ ಹೋಗಿದೆ. ರಾಯರೆಡ್ಡಿ ಅವರೇ ಹೇಳಿದ್ದಾರೆ ಭ್ರಷ್ಟಾಚಾರದಲ್ಲಿ ರಾಜ್ಯ ನಂಬರ್ ಒನ್ ಅಂಥ. … Continue reading ಗ್ಯಾಸ್, ಇಂಧನ ದರ ಏರಿಕೆ ವಿಚಾರ, ಕಾಂಗ್ರೆಸ್‌ನದ್ದು ಅರ್ಧ ಸತ್ಯ ; ಬಿವೈ ವಿಜಯೇಂದ್ರ