ಕರ್ತವ್ಯ ನಿರತ ಮಹಿಳಾ ಕಾನ್ಸ್ ಟೇಬಲ್ ಗೆ ಬೂಟ್ ಕಾಲಿಂದ ಒದ್ದ ಆರೋಪ: ಹೆಡ್ ಕಾನ್‌ಸ್ಟೇಬಲ್ ವಿರುದ್ಧ ಕೇಸ್ ದಾಖಲು!

ಬೆಂಗಳೂರು:- ಕಾನ್ಸ್ ಟೇಬಲ್ ಮಹಿಳೆಗೆ ಬೂಟ್ ಕಾಲಿನಿಂದ ಒದ್ದ ಆರೋಪದಡಿ ಹೆಡ್ ಕಾನ್‌ಸ್ಟೇಬಲ್ ಬಿ.ಜಿ.ಗೋವಿಂದರಾಜು ವಿರುದ್ದ ಕೇಸ್ ದಾಖಲಾಗಿದೆ. ಮಳೆ ಅವಾಂತರ: 101 ಬಾಗಿಲುಗಳುಳ್ಳ 160 ವರ್ಷಗಳ ಕಟ್ಟಡ ಕುಸಿತ! ಕಾನ್ಸ್ ಟೇಬಲ್ ರೇಣುಕಾ ದೂರು ಆಧರಿಸಿ ಹೆಡ್ ಕಾನ್‌ಸ್ಟೇಬಲ್ ಬಿ.ಜಿ.ಗೋವಿಂದರಾಜು ವಿರುದ್ದ ಕೇಸ್ ದಾಖಲಾಗಿದೆ. ಇದೇ ತಿಂಗಳ‌ 10ರಂದು ರಾತ್ರಿ ಕಂಪ್ಯೂೂಟರ್ ವಿಭಾಗದಲ್ಲಿ ಕಾನ್ಸ್ ಟೇಬಲ್ ರೇಣುಕ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೇ ವೇಳೆ ಮನೆ ಬಿಟ್ಟು ಬಂದಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ನೋಡಿಕೊಂಡು ಊಟ ಕೊಡಲು … Continue reading ಕರ್ತವ್ಯ ನಿರತ ಮಹಿಳಾ ಕಾನ್ಸ್ ಟೇಬಲ್ ಗೆ ಬೂಟ್ ಕಾಲಿಂದ ಒದ್ದ ಆರೋಪ: ಹೆಡ್ ಕಾನ್‌ಸ್ಟೇಬಲ್ ವಿರುದ್ಧ ಕೇಸ್ ದಾಖಲು!