ಕೊಲೆಸ್ಟ್ರಾಲ್‌, ಗ್ಯಾಸ್ಟ್ರಿಕ್ ಇರೋರಿಗೆ ಒಣ ಶುಂಠಿ ಸೇವನೆ ಬೆಸ್ಟ್ ಅಂತೆ!

ಸಾಮಾನ್ಯವಾಗಿ ಚಳಿಗಾಲದಲ್ಲಿ ನಮ್ಮ ಜೀವನಶೈಲಿಯಲ್ಲಿ ಹಲವಾರು ರೀತಿಯ ಬದಲಾವಣೆಗಳನ್ನು ಮಾಡಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಇದು ದೇಹದಲ್ಲಿ ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಜೊತೆಗೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹಾಗಾಗಿ ಈ ಋತುವಿನಲ್ಲಿ ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಅನೇಕ ರೀತಿಯ ಆಹಾರ ಪದಾರ್ಥಗಳು ಲಭ್ಯವಿದ್ದು, ಇವು ನಮ್ಮ ಮುಕ್ಕಾಲು ಭಾಗ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ದೈಹಿಕ ಚಟುವಟಿಕೆ ಕುಂಠಿತ ಮತ್ತು ಅಪಧಮನಿಗಳ ಕಿರಿದಾಗುವಿಕೆಯಿಂದಾಗಿ ಚಳಿಗಾಲದಲ್ಲಿ ರಕ್ತದೊತ್ತಡ ಹೆಚ್ಚಾಗಲು ಪ್ರಾರಂಭಿಸುತ್ತದೆ. ಸಂಕಷ್ಟದಲ್ಲಿ ಮಾವು ಬೆಳೆಗಾರರು: ನೆರವಿಗೆ ಮುಂದಾದ ಕೇಂದ್ರ: 2.5 ಲಕ್ಷ … Continue reading ಕೊಲೆಸ್ಟ್ರಾಲ್‌, ಗ್ಯಾಸ್ಟ್ರಿಕ್ ಇರೋರಿಗೆ ಒಣ ಶುಂಠಿ ಸೇವನೆ ಬೆಸ್ಟ್ ಅಂತೆ!