IPL ದ್ವಿತಿಯಾರ್ಧಕ್ಕೆ ಕೌಂಟ್ ಡೌನ್: ನಿಯಮ ಬದಲಿಸಿದ BCCI! ಏನದು?

ಭಾರತ-ಪಾಕಿಸ್ತಾನ ಉದ್ವಿಗ್ನತೆಯಿಂದಾಗಿ ಅರ್ಧಕ್ಕೆ ನಿಂತಿದ್ದ ಐಪಿಎಲ್ ಮೇ 17 ರಿಂದ ಮತ್ತೆ ಆರಂಭವಾಗುತ್ತಿದೆ. ಅನೇಕ ವಿದೇಶಿ ಆಟಗಾರರು ಲಭ್ಯವಿಲ್ಲದಿರುವುದರಿಂದ, ಬಿಸಿಸಿಐ ಬದಲಿ ಆಟಗಾರರ ನಿಯಮವನ್ನು ಸಡಿಲಗೊಳಿಸಿದೆ. ಗನ್‌ ನಿಂದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಹಲ್ಲೆಗೆ ಯತ್ನ: ಹಲ್ಲೆ ವಿಡಿಯೋ ವೈರಲ್ ಮಾರ್ಚ್ 22 ರಂದು ಪ್ರಾರಂಭವಾದ ಐಪಿಎಲ್‌ನ 18 ನೇ ಸೀಸನ್ ಅನ್ನು ಬಿಸಿಸಿಐ ಮೇ 9 ರಂದು ತಾತ್ಕಾಲಿಕವಾಗಿ ರದ್ದುಗೊಳಿಸಿತ್ತು. ಹೀಗಾಗಿ ಹೆಚ್ಚಿನ ವಿದೇಶಿ ಆಟಗಾರರು ತಮ್ಮ ದೇಶಗಳಿಗೆ ಮರಳಿದ್ದರು. ನಂತರ ಮೇ 12 … Continue reading IPL ದ್ವಿತಿಯಾರ್ಧಕ್ಕೆ ಕೌಂಟ್ ಡೌನ್: ನಿಯಮ ಬದಲಿಸಿದ BCCI! ಏನದು?