RCB ಫೈನಲ್ ಮ್ಯಾಚ್ ಗೆ ಕ್ಷಣಗಣನೆ: ಸ್ಟೇಡಿಯಂ ಸೇರಿ ವಿಮಾನ ಟಿಕೆಟ್ ದರದಲ್ಲಿ ಭಾರೀ ಏರಿಕೆ!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಾಳೆ ಫೈನಲ್ ಪಂದ್ಯ ನಡೆಯಲಿದ್ದು, ಚೊಚ್ಚಲ ಕಪ್ ಯಾವ ತಂಡ ಎತ್ತುತ್ತದೆ ಎಂಬುವುದು ಸಧ್ಯದ ಕುತೂಹಲಕಾರಿ ವಿಚಾರ. ಶಾಲೆಗಳ ಸಹಯೋಗದಲ್ಲಿ ಬೆಂಗಳೂರು ಹವಾಮಾನ ಕಾರ್ಯಯೋಜನೆ ಕ್ಲಬ್ ಗಳ ರಚನೆ: ಡಿಸಿಎಂ ಡಿ.ಕೆ. ಶಿವಕುಮಾರ್! ವರದಿಯ ಪ್ರಕಾರ, ಐಪಿಎಲ್ 2025 ಫೈನಲ್‌ನ ಅಗ್ಗದ ಟಿಕೆಟ್ 1500 ರೂ.ಗಳಾಗಿದ್ದರೆ, ಅತ್ಯಂತ ದುಬಾರಿ ಟಿಕೆಟ್ 30,000 ರೂ.ಗಳಾಗಿದೆ. ಐಪಿಎಲ್ 2025 ರ ಫೈನಲ್ ಪಂದ್ಯದ 80000 ಕ್ಕೂ ಹೆಚ್ಚು ಟಿಕೆಟ್‌ಗಳು ಆನ್‌ಲೈನ್‌ನಲ್ಲಿ … Continue reading RCB ಫೈನಲ್ ಮ್ಯಾಚ್ ಗೆ ಕ್ಷಣಗಣನೆ: ಸ್ಟೇಡಿಯಂ ಸೇರಿ ವಿಮಾನ ಟಿಕೆಟ್ ದರದಲ್ಲಿ ಭಾರೀ ಏರಿಕೆ!
Copy and paste this URL into your WordPress site to embed
Copy and paste this code into your site to embed