IPL 2025: RCB vs KKR ಹಣಾಹಣಿಗೆ ಕೌಂಟ್ʼಡೌನ್: KKR ಪ್ಲೇಯಿಂಗ್‌ 11ನಲ್ಲಿ ಮೂರು ಬದಲಾವಣೆ!

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಮುಗಿದ ನಂತರ, ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೊಮ್ಮೆ ಮೇ 17, 2025 ರಿಂದ ಪ್ರಾರಂಭವಾಗಲಿದೆ. ಏತನ್ಮಧ್ಯೆ, ಮೇ 8 ರಂದು, ಭದ್ರತಾ ಕಾರಣಗಳಿಂದಾಗಿ ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯವನ್ನು ಅರ್ಧಕ್ಕೆ ನಿಲ್ಲಿಸಲಾಯಿತು. ಈ ಕಾರಣದಿಂದಾಗಿ ಬಿಸಿಸಿಐ ತುರ್ತು ಸಭೆ ಕರೆದು ಐಪಿಎಲ್ 2025 ಅನ್ನು ಒಂದು ವಾರ ಮುಂದೂಡಿದೆ ಎಂದು ತಿಳಿದುಬಂದಿದೆ. ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ … Continue reading IPL 2025: RCB vs KKR ಹಣಾಹಣಿಗೆ ಕೌಂಟ್ʼಡೌನ್: KKR ಪ್ಲೇಯಿಂಗ್‌ 11ನಲ್ಲಿ ಮೂರು ಬದಲಾವಣೆ!