ಶ್ರೀ ಚೌಡೇಶ್ವರಿ ದೇವಾಲಯದ ವಾರ್ಷಿಕ ಮಹೋತ್ಸವಕ್ಕೆ ಕೌಂಟ್ ಡೌನ್: ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆ!

ದೇವನಹಳ್ಳಿ :- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಶ್ರೀ ಚೌಡೇಶ್ವರಿ ದೇವಾಲಯದ ವಾರ್ಷಿಕ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಸಿಂಧೂ ನದಿ ನೀರು ಬಿಡದಿದ್ರೆ ಯುದ್ಧಕ್ಕೆ ನಾವು ರೆಡಿ: ಪಾಕ್ ಗೃಹ ಸಚಿವ! ದೇವಾಲಯದ ಆಡಳಿತ ಮಂಡಳಿ ಯಿಂದ ಇದೇ ತಿಂಗಳ 29 ಹಾಗೂ 30 ನೇ ತಾರೀಕಿನಂದು ನಡೆಯಲಿರುವ ದೇವಾಲಯದ12 ನೇ ವಾರ್ಷಿಕ ಮಹೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ವಾರ್ಷಿಕ ಮಹೋತ್ಸವ ದಂದು ದೇವಾಲಯದಲ್ಲಿ ಗಂಗಾ ಪೂಜೆ, ಮಹಾ ಸಂಕಲ್ಪ, ಮಹಾಭಿಷೇಕ ನಡೆಯಲಿದೆ. ದೇವಾಲಯದ … Continue reading ಶ್ರೀ ಚೌಡೇಶ್ವರಿ ದೇವಾಲಯದ ವಾರ್ಷಿಕ ಮಹೋತ್ಸವಕ್ಕೆ ಕೌಂಟ್ ಡೌನ್: ಆಡಳಿತ ಮಂಡಳಿಯಿಂದ ಸಕಲ ಸಿದ್ಧತೆ!