GT Vs RCB: ಗುಜರಾತ್- ಆರ್ಸಿಬಿ ಪಂದ್ಯಕ್ಕೆ ಕ್ಷಣಗಣನೆ- ಬೆಂಗಳೂರು ತಂಡದಲ್ಲಿ ಇವತ್ತು ಅಬ್ಬರಿಸೋದು ಈ ಹುಲಿ!

2025ರ IPL ಪಂದ್ಯದಲ್ಲಿ ಆರ್‌ಸಿಬಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಡಲು ಸಜ್ಜಾಗಿದೆ. ಅದರಂತೆ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೆಂಗಳೂರು-ಗುಜರಾತ್ ತಂಡ ಮುಖಾಮುಖಿಯಾಗಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಬಹು ದೊಡ್ಡದು: ಸಿಎಂ ಸಿದ್ದರಾಮಯ್ಯ ಮೊದಲ ವಾರದ ನಂತರ, ಆರ್‌ಸಿಬಿ ಈ ಬಾರಿ ಐಪಿಎಲ್ ಗೆಲ್ಲುವ ಹೆಚ್ಚಿನ ಅವಕಾಶವನ್ನು ಹೊಂದಿದೆ. ಹರಾಜಿನ ನಂತರ ಆರ್‌ಸಿಬಿ ಅತ್ಯಂತ ದುರ್ಬಲ ತಂಡ ಎಂದು ಕ್ರಿಕೆಟ್ ಪಂಡಿತರು ಹೇಳಿದ್ರು. ಆದ್ರೆ ಆರ್‌ಸಿಬಿ ಆಡಿದ 2 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಇಂದು ನಡೆಯಲಿರುವ … Continue reading GT Vs RCB: ಗುಜರಾತ್- ಆರ್ಸಿಬಿ ಪಂದ್ಯಕ್ಕೆ ಕ್ಷಣಗಣನೆ- ಬೆಂಗಳೂರು ತಂಡದಲ್ಲಿ ಇವತ್ತು ಅಬ್ಬರಿಸೋದು ಈ ಹುಲಿ!