ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಬಸ್ ಪಲ್ಟಿ: ದಂಪತಿ ಸಾವು!

ಬಾಗಲಕೋಟೆ:- ಅಡ್ಡ ಬಂದ್ ಬೈಕ್ ತಪ್ಪಿಸಲು ಹೋಗಿ KSRTC ಬಸ್ ಪಲ್ಟಿ ಹೊಡೆದಿರುವ ಘಟನೆ ಮಳಲಿ ಗ್ರಾಮದ ಸಮೀಪದಲ್ಲಿ ಜರುಗಿದೆ. ಬ್ಯಾಂಕಾಕ್ ನಲ್ಲಿ ಪ್ರಬಲ‌ ಭೂಕಂಪ: ತಾಯ್ನಾಡಿಗೆ ಸೇಫ್ ಆಗಿ ರೀಚ್ ಆದ ಕನ್ನಡಿಗರು! ಘಟನೆ ಹಿನ್ನೆಲೆ ಬೈಕ್ ನಲ್ಲಿದ್ದ ದಂಪತಿಗಳಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮುಗಳಖೋಡ ಗ್ರಾಮದ ಶಂಕರ ಲಕ್ಣ್ಮೇಶ್ವರ್ ( 50), ಶ್ರೀದೇವಿ ಲಕ್ಣ್ಮೇಶ್ವರ (40) ಮೃತ ದಂಪತಿ. ಇವರು ಮುಗಳಖೋಡದಿಂದ ಮಳಲಿ ಕಡೆಗೆ ಹೊರಟಿದ್ದ ವೇಳೆ ಅವಘಡ ಸಂಭವಿಸಿದೆ. ಬಸ್ ನಲ್ಲಿದ್ದ ಹಲವರಿಗೆ ಸಣ್ಣಪುಟ್ಟ … Continue reading ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಬಸ್ ಪಲ್ಟಿ: ದಂಪತಿ ಸಾವು!