ಮರಾಠಿ ಮಾತಾಡಿದ್ರೆ ಮಾತ್ರ ದುಡ್ಡು.. ಡೆಲಿವರಿ ಬಾಯ್ ಗೆ ಧಮ್ಕಿ ಹಾಕಿದ ದಂಪತಿ!

ಮುಂಬೈ:- ಮರಾಠಿ ಗೊತ್ತಿರದ ಡೆಲಿವರಿ ಬಾಯ್ ಗೆ ದಂಪತಿ ಧಮ್ಕಿ ಹಾಕಿರುವ ಘಟನೆ ಮುಂಬೈನ ಭಾಂಡಪ್‌ನಲ್ಲಿರುವ ಸಾಯಿ ರಾಧೆ ಕಟ್ಟಡದಲ್ಲಿ ಜರುಗಿದೆ. ಧಾರಾಕಾರ ಮಳೆ: ಎಣ್ಣೆ ಏಟಲ್ಲಿ ಚರಂಡಿಗೆ ಕಾಲು ಜಾರಿ ಬಿದ್ದು ವ್ಯಕ್ತಿ ನಾಪತ್ತೆ‌! ಪಿಜ್ಜಾ ಡೆಲಿವರಿ ಬಾಯ್‌ ಆರ್ಡರ್‌ ಕೊಡಲು, ರೋಹಿತ್ ಲಾವಾರೆ ಅವರ ಮನೆ ಬಾಗಿಲಿಗೆ ಬಂದಾಗ ‘ಮರಾಠಿಯಲ್ಲಿ ಮಾತನಾಡು ಇಲ್ಲ ಅಂದ್ರ ಹಣ ಕೊಡಲ್ಲ ಎಂದು ಬೆದರಿಸಿದ್ದಾರೆ. ಮರಾಠಿಯಲ್ಲಿ ಮಾತನಾಡಲೇಬೇಕು ಅಂತ ಕಡ್ಡಾಯ ಇದೆಯೇ? ಏಕೆ? ಎಂದು ಪಿಜ್ಜಾ ಡೆಲಿವರಿ ಬಾಯ್‌ … Continue reading ಮರಾಠಿ ಮಾತಾಡಿದ್ರೆ ಮಾತ್ರ ದುಡ್ಡು.. ಡೆಲಿವರಿ ಬಾಯ್ ಗೆ ಧಮ್ಕಿ ಹಾಕಿದ ದಂಪತಿ!