Crime News: ಡಿಜೆ ಸೌಂಡ್ ಗೆ ಡ್ಯಾನ್ಸ್ ಮಾಡುತ್ತಿದ್ದ ಯುವಕನಿಗೆ ಚಾಕು ಇರಿತ!
ಹುಬ್ಬಳ್ಳಿ:- ಡಿಜೆ ಸೌಂಡ್ ಗೆ ಡ್ಯಾನ್ಸ್ ಮಾಡುತ್ತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಹಳೇ ಹುಬ್ಬಳ್ಳಿ ಸರ್ಕಲ್ ಬಳಿಯ ಪವಾರ್ ಹೌಸ್ ಜಿಮ್ ಬಳಿ ಜರುಗಿದೆ. ಹೇಮಾವತಿ ನೀರಿಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ತೀನಿ: ಶಾಸಕ ಡಾ.ರಂಗನಾಥ್ ಚಾಕು ಇರಿತಕ್ಕೊಳಗಾದ ಯುವಕನನ್ನು ಶ್ರಫ್ ಆದೋನಿ ಎಂದು ಗುರುತಿಸಲಾಗಿದೆ. ಅಪರಿಚಿತ ಗುಂಪೊಂದರಿಂದ ಕೃತ್ಯ ನಡೆದಿದೆ. ಹುಬ್ಬಳ್ಳಿಯ ಪತೇಶಾವಲಿ ದರ್ಗಾ ಸಂದಲ್ ಹಿನ್ನೆಲೆ ಡಿಜೆ ಹಚ್ಚಲಾಗಿತ್ತು. ಈ ವೇಳೆ ಡಿಜೆ ಸದ್ದಿಗೆ ಅಶ್ರಫ್ ಆದೋನಿ ಡಾನ್ಸ್ ಮಾಡ್ತಿದ್ದ. ಏಕಾಏಕಿ ಬಂದ ಗುಂಪು … Continue reading Crime News: ಡಿಜೆ ಸೌಂಡ್ ಗೆ ಡ್ಯಾನ್ಸ್ ಮಾಡುತ್ತಿದ್ದ ಯುವಕನಿಗೆ ಚಾಕು ಇರಿತ!
Copy and paste this URL into your WordPress site to embed
Copy and paste this code into your site to embed