Crime News: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ!

ಬೆಳಗಾವಿ:- ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಜರುಗಿದೆ. ಪರಶುರಾಮ ಗೊಂದಳಿ(25) ಕೊಲೆಯಾದ ವ್ಯಕ್ತಿ. IPL 2025: ಕೊಹ್ಲಿ, ಬೆಥಲ್ ಬಿಟ್ಟು RCB ಗೆಲುವಿಗೆ ಕಾರಣ ಇವರು ಎಂದ ಕ್ಯಾಪ್ಟನ್ ರಜತ್! ಗೋಕಾಕ್ ನಗರದಲ್ಲಿರುವ ಸತೀಶ್ ‌ಜಾರಕಿಹೊಳಿ ನಿವಾಸದ ರಸ್ತೆಯಲ್ಲಿ ‌ಘಟನೆ ಜರುಗಿದೆ. ಮಾತನಾಡೋದಿದೆ ಬಾ ಎಂದು ಯುವಕನನ್ನು ಕರೆದು ಕೊಲೆ ಮಾಡಿ ಗ್ಯಾಂಗ್ ಪರಾರಿ ಆಗಿದೆ. ಸ್ಥಳಕ್ಕೆ ಗೋಕಾಕ್ ನಗರ CPI, PSI ಭೇಟಿ ನೀಡಿ ಪರಿಶೀಲನೆ ನಡೆಸಿದೆ. … Continue reading Crime News: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ!